LPG ಸಿಲಿಂಡರ್ ತೂಕ ಇಳಿಸಲು ಸರ್ಕಾರದ ಚಿಂತನೆ 

ಕೇಂದ್ರ ಸರ್ಕಾರ ಶೀಘ್ರದಲ್ಲಿಯೇ ಗೃಹ ಬಳಕೆಯ LPG ಸಿಲಿಂಡರ್ ತೂಕವನ್ನು ಇಳಿಸುವ ಸುಳಿವನ್ನು ನೀಡಿದೆ. ಸದ್ಯ ಮನೆಗಳಿಗೆ 14.2 ಕೆಜಿ ತೂಕದ ಸಿಲಿಂಡರ್ ಒದಗಿಸಲಾಗುತ್ತಿದೆ. ಸದ್ಯ ಲಭ್ಯವಿರುವ ಸಿಲಿಂಡರ್ ಗಳು ಹೆಚ್ಚು ತೂಕ ಹೊಂದಿರುವ ಕಾರಣ, ಮಹಿಳೆಯರಿಗೆ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಾಗಿಸಲು ಕಷ್ಟವಾಗುತ್ತಿದೆ.

First published: