Medicine: ಮೆಡಿಸಿನ್ ತೆಗೆದುಕೊಳ್ಳುವಾಗ ನಿಮಗೆ ನೆನಪಿರಲಿ, ಇನ್ನು ಮುಂದೆ ಈ 26 ಔಷಧಿಗಳು ನಿಷೇಧ!

ಕೇಂದ್ರ ಸರ್ಕಾರವು ಹಲವು ಔಷಧಿ ನಿಷೇಧಿಸಿ ಆದೇಶಿಸಿದೆ. 27 ಚಿಕಿತ್ಸಕ ವಿಭಾಗಗಳಲ್ಲಿ 384 ಔಷಧಗಳು ಮತ್ತು 1,000 ಕ್ಕೂ ಹೆಚ್ಚು ಸೂತ್ರೀಕರಣಗಳನ್ನು ಒಳಗೊಂಡಿರುವ 2022 ರ ಅಗತ್ಯ ಔಷಧಿಗಳ ರಾಷ್ಟ್ರೀಯ ಪಟ್ಟಿಯನ್ನು (NLEM) ಬಿಡುಗಡೆ ಮಾಡಿದೆ. ಈ ಪಟ್ಟಿಯು ದೇಶದಲ್ಲಿ ಸಾಮಾನ್ಯವಾಗಿ ಬಳಸುವ ಕೆಲವು ಔಷಧಿಗಳನ್ನು ಒಳಗೊಂಡಿದೆ.

First published: