Namibian Cheetah: ಭಾರತದಲ್ಲಿ ಜನಿಸಿರುವ ನಮೀಬಿಯಾ ಚೀತಾ ಮರಿಗಳಿಗೆ ನೀವೂ ಹೆಸರಿಡಬಹುದು! ಸರ್ಕಾರದಿಂದಲೇ ಅದ್ಭುತ ಅವಕಾಶ

ಪ್ರಾಜೆಕ್ಟ್​ ಚೀತಾ ಯೋಜನೆಯಡಿ ನಮೀಬಿಯಾದಿಂದ ಭಾರತಕ್ಕೆ ತರಲಾಗಿದ್ದ ಚೀತಾಗಳಲ್ಲಿ ಒಂದು ಚೀತಾ ನಾಲ್ಕು ಮರಿಗಗಳಿಗೆ ಜನ್ಮ ನೀಡಿದೆ. ಆ ಮರಿಗಳಿಗೆ ಸೂಕ್ತ ಹೆಸರನ್ನ ಸೂಚಿಸಲು ಕೇಂದ್ರ ಸರ್ಕಾರ ದೇಶದ ನಾಗರಿಕರಿಗೆ ಮನವಿ ಮಾಡಿದೆ.

First published:

  • 17

    Namibian Cheetah: ಭಾರತದಲ್ಲಿ ಜನಿಸಿರುವ ನಮೀಬಿಯಾ ಚೀತಾ ಮರಿಗಳಿಗೆ ನೀವೂ ಹೆಸರಿಡಬಹುದು! ಸರ್ಕಾರದಿಂದಲೇ ಅದ್ಭುತ ಅವಕಾಶ

    ಪ್ರಾಜೆಕ್ಟ್​ ಚೀತಾ ಯೋಜನೆಯಡಿ ನಮೀಬಿಯಾದಿಂದ ಭಾರತಕ್ಕೆ ತರಲಾಗಿದ್ದ ಚೀತಾಗಳಲ್ಲಿ ಒಂದು ಚೀತಾ ನಾಲ್ಕು ಮರಿಗಗಳಿಗೆ ಜನ್ಮ ನೀಡಿದೆ.

    MORE
    GALLERIES

  • 27

    Namibian Cheetah: ಭಾರತದಲ್ಲಿ ಜನಿಸಿರುವ ನಮೀಬಿಯಾ ಚೀತಾ ಮರಿಗಳಿಗೆ ನೀವೂ ಹೆಸರಿಡಬಹುದು! ಸರ್ಕಾರದಿಂದಲೇ ಅದ್ಭುತ ಅವಕಾಶ

    ಎಲ್ಲಾ ನಾಲ್ಕು ಮರಿಗಳು ಆರೋಗ್ಯವಾಗಿವೆ. ಅಮೃತಕಾಲದಲ್ಲಿ ಭಾರತದ ವನ್ಯಜೀವಿ ಸಂರಕ್ಷಣಾ ಇತಿಹಾಸದಲ್ಲೇ ಇದೊಂದು ಮಹತ್ವದ ಘಟನೆ ಎಂದು ಕೇಂದ್ರ ಪರಿಸರ ಸಚಿವ ಭೂಪೇಂದ್ರ ಯಾದವ್​ ಚೀತಾ ಮರಿಗೆ ಜನ್ಮ ನೀಡಿರುವ ವಿಚಾರವನ್ನು ಕಳೆದ ವಾರ ಪ್ರಕಟಿಸಿದ್ದರು.

    MORE
    GALLERIES

  • 37

    Namibian Cheetah: ಭಾರತದಲ್ಲಿ ಜನಿಸಿರುವ ನಮೀಬಿಯಾ ಚೀತಾ ಮರಿಗಳಿಗೆ ನೀವೂ ಹೆಸರಿಡಬಹುದು! ಸರ್ಕಾರದಿಂದಲೇ ಅದ್ಭುತ ಅವಕಾಶ

    ಈ  ಚೀತಾವನ್ನು ಕಳೆದ ವರ್ಷ ಸೆಪ್ಟೆಂಬರ್​ 17ರಂದು ನಮೀಬಿಯಾದಿಂದ ಕುನೋ ರಾಷ್ಟ್ರೀಯ ಉದ್ಯಾನಕ್ಕೆ ಸ್ಥಳಾಂತರ ಮಾಡಲಾಗಿತ್ತು. ಅದರಲ್ಲಿ ಸಾಶಾ ಎಂಬ ಒಂದು ಚೀತಾ ಆನಾರೋಗ್ಯದಿಂದ ಮೃತಪಟ್ಟಿತ್ತು. ಇದೀಗ ಸಿಯಾಯಾ ಎಂಬ ಚೀತಾ ನಾಲ್ಕು ಮರಿಗಳಿಗೆ ಜನ್ಮ ನೀಡಿದ್ದು, ಸಾಶಾ ಅಗಲಿಕೆಯ ನೋವನ್ನು ಮರೆಸಿದೆ.

    MORE
    GALLERIES

  • 47

    Namibian Cheetah: ಭಾರತದಲ್ಲಿ ಜನಿಸಿರುವ ನಮೀಬಿಯಾ ಚೀತಾ ಮರಿಗಳಿಗೆ ನೀವೂ ಹೆಸರಿಡಬಹುದು! ಸರ್ಕಾರದಿಂದಲೇ ಅದ್ಭುತ ಅವಕಾಶ

    1952 ರಲ್ಲಿ ದೇಶದಲ್ಲಿ ಈ ಚೀತಾಗಳು ಅಳಿವಿನಂಚಿನಲ್ಲಿವೆ ಎಂದು ಘೋಷಿಸಲ್ಪಟ್ಟಿತ್ತು. ಇದೀಗ 70 ವರ್ಷಗಳ ನಂತರ ಭಾರತದಲ್ಲಿ ಜನಿಸಿದ ಮೊದಲ ಚಿರತೆ ಮರಿಗಳಾಗಿವೆ.

    MORE
    GALLERIES

  • 57

    Namibian Cheetah: ಭಾರತದಲ್ಲಿ ಜನಿಸಿರುವ ನಮೀಬಿಯಾ ಚೀತಾ ಮರಿಗಳಿಗೆ ನೀವೂ ಹೆಸರಿಡಬಹುದು! ಸರ್ಕಾರದಿಂದಲೇ ಅದ್ಭುತ ಅವಕಾಶ

    ಕಳೆದ ಮನ್​ ಕಿ ಬಾತ್​ ಎಪಿಸೋಡ್​ನಲ್ಲಿ ಪ್ರಧಾನಿ ಮೋದಿ ಹೊಸ ಅತಿಥಿಗಳಿಗೆ ನಾಮಕರಣ ಮಾಡಲಾಗುವುದು ಎಂದು ಘೋಷಿಸಿದ್ದರು. ಇದರ ಬೆನ್ನಲ್ಲೆ ಕೇಂದ್ರ ಸರ್ಕಾರದ ಚೀತಾ ಮರಿಗಳಿಗೆ ಒಳ್ಳೆಯ ಹೆಸರುಗಳನ್ನು ಸೂಚಿಸಲು ನಾಗರಿಕರನ್ನು ಕೋರಿದೆ.

    MORE
    GALLERIES

  • 67

    Namibian Cheetah: ಭಾರತದಲ್ಲಿ ಜನಿಸಿರುವ ನಮೀಬಿಯಾ ಚೀತಾ ಮರಿಗಳಿಗೆ ನೀವೂ ಹೆಸರಿಡಬಹುದು! ಸರ್ಕಾರದಿಂದಲೇ ಅದ್ಭುತ ಅವಕಾಶ

    ಈ ವಿಶೇಷ ಸಂದರ್ಭವನ್ನು ಗುರುತಿಸಲು, ಹೊಸದಾಗಿ ಹುಟ್ಟಿದ ಈ ಮರಿಗಳಿಗೆ ಒಳ್ಳೆಯ ಹೆಸರುಗಳನ್ನು ಸೂಚಿಸಲು MyGov  ದೇಶದ ಎಲ್ಲಾ ನಾಗರಿಕರಿಗೆ ಆಹ್ವಾನ ನೀಡಿದೆ. ಹಾಗೆಯೇ ಕೆಲವು ಷರತ್ತುಗಳನ್ನು ನೀಡಿದ್ದು, ಅವುಗಳನ್ನು  

    MORE
    GALLERIES

  • 77

    Namibian Cheetah: ಭಾರತದಲ್ಲಿ ಜನಿಸಿರುವ ನಮೀಬಿಯಾ ಚೀತಾ ಮರಿಗಳಿಗೆ ನೀವೂ ಹೆಸರಿಡಬಹುದು! ಸರ್ಕಾರದಿಂದಲೇ ಅದ್ಭುತ ಅವಕಾಶ

    ಇದಕ್ಕಾಗಿ ಸರ್ಕಾರದಿಂದ ಒಂದು ಪೋರ್ಟಲ್ ಸಿದ್ಧಪಡಿಸಲಾಗಿದೆ. ಅದರಲ್ಲಿ ಲಾಗಿನ್ ಆಗಿ ನಿಮ್ಮ ಸಲಹೆಗಳನ್ನು ನೀಡಬಹುದು. ಅಷ್ಟೇ ಅಲ್ಲ, ಯಾರ ಹೆಸರು ಸೂಕ್ತವಾಗುತ್ತದೆಯೋ ಅವರಿಗೆ ಮೊದಲು ಈ ಚೀತಾಗಳನ್ನು ನೋಡುವ ಅವಕಾಶ ಸಿಗುತ್ತದೆ. ಏಪ್ರಿಲ್ 1 ರಿಂದ ಏಪ್ರಿಲ್ 30 ರವರೆಗೆ ನಿಮ್ಮ ಸಲಹೆಯನ್ನು ನೀಡಬಹುದು.

    MORE
    GALLERIES