Google Translate: ಕೇದಾರನಾಥ್‌ನಲ್ಲಿ ತಪ್ಪಿಸಿಕೊಂಡ ಅಜ್ಜಿ ಪತ್ತೆ ಹಚ್ಚಿದ ಗೂಗಲ್ ಟ್ರಾನ್ಸ್‌ಲೇಷನ್! ಅಷ್ಟಕ್ಕೂ ಪವಾಡ ನಡೆದಿದ್ದು ಹೇಗೆ?

ಕೇದಾರನಾಥ ಯಾತ್ರೆ ವೇಳೆ ಕುಟುಂಬಸ್ಥರಿಂದ ತಪ್ಪಿಸಿಕೊಂಡು ಒಬ್ಬಂಟಿಯಾಗಿದ್ದ ಆತಂಕದಲ್ಲಿದ್ದ ಆಂಧ್ರಪ್ರದೇಶದ 68 ವರ್ಷದ ಮಹಿಳೆಯೊಬ್ಬರು ತಮ್ಮವರನ್ನು ಸೇರಲು ಗೂಗಲ್​ ಟ್ರಾನ್ಸ್​​ಲೇಟ್​ ನೆರವಾಗಿದೆ.

First published:

  • 17

    MORE
    GALLERIES

  • 27

    ಜನಸಂದಣಿಯ ಮಧ್ಯೆ 68 ವರ್ಷದ ವೃದ್ಧೆ ಹೇಗೋ ಕುಟುಂಬಸ್ತರಿಂದ ತಪ್ಪಿಸಿಕೊಂಡಿದ್ದಾರೆ. ಭಾಷೆ ಗೊತ್ತಿಲ್ಲದೇ ಸುತ್ತಲೂ ಜನರಿದ್ದರು ಮಾತನಾಡಲು ಸಾಧ್ಯವಾಗದೇ ಸಂಕಷ್ಟಕ್ಕೆ ಸಿಲುಕಿದ್ದಾರೆ.

    MORE
    GALLERIES

  • 37

    Google Translate: ಕೇದಾರನಾಥ್‌ನಲ್ಲಿ ತಪ್ಪಿಸಿಕೊಂಡ ಅಜ್ಜಿ ಪತ್ತೆ ಹಚ್ಚಿದ ಗೂಗಲ್ ಟ್ರಾನ್ಸ್‌ಲೇಷನ್! ಅಷ್ಟಕ್ಕೂ ಪವಾಡ ನಡೆದಿದ್ದು ಹೇಗೆ?

    ಮಹಿಳೆ ಪರಿಸ್ಥಿತಿಯನ್ನು ಕಂಡ ಪೊಲೀಸರು ನೆರವಿಗೆ ದಾವಿಸಿದರೂ ಆರಂಭದಲ್ಲಿ ಆಕೆಯ ಜೊತೆ ಸಂವಹನ ಮಾಡುವುದಕ್ಕೆ ಕಷ್ಟವಾಗಿದೆ. ಆ ಮಹಿಳೆಗೆ ತೆಲುಗು ಬಿಟ್ಟು ಬೇರೆ ಭಾಷೆಯ ಜ್ಞಾನವಿಲ್ಲ. ಇವರು ಮಾತನಾಡುವವರಿಗೆ ತೆಲುಗು ಅರ್ಥವಾಗಿಲ್ಲ. ಆದರೂ ಸನ್ನೆ ಮೂಲಕ ಆಕೆ ತಾನೂ ಆಂಧ್ರ ಪ್ರದೇಶದವಳು ಎಂಬುವನ್ನು ಅವರ ಗಮನಕ್ಕೆ ತಂದಿದ್ದಾಳೆ.

    MORE
    GALLERIES

  • 47

    Google Translate: ಕೇದಾರನಾಥ್‌ನಲ್ಲಿ ತಪ್ಪಿಸಿಕೊಂಡ ಅಜ್ಜಿ ಪತ್ತೆ ಹಚ್ಚಿದ ಗೂಗಲ್ ಟ್ರಾನ್ಸ್‌ಲೇಷನ್! ಅಷ್ಟಕ್ಕೂ ಪವಾಡ ನಡೆದಿದ್ದು ಹೇಗೆ?

    ಆಕೆಗೆ ತನ್ನ ಕುಟುಂಬದೊಂದಿಗೆ ಸೇರಿಸುವುದಾಗಿ ತಿಳಿಸಿದ ಪೊಲೀಸರು, ಮಹಿಳೆಯೊಂದಿಗೆ ಮಾತನಾಡಲು ಒಂದು ಉಪಾಯ ಮಾಡಿದ್ದಾರೆ. Google translate ಮೂಲಕ ಮಹಿಳೆಯ ಮಾತುಗಳನ್ನು ಅರ್ಥಮಾಡಿಕೊಂಡಿದ್ದಾರೆ. ನಂತರ ಮನೆಯವರ ಫೋನ್ ನಂಬರ್ ಪಡೆದು ಕುಟುಂಬ ಸದಸ್ಯರಿಗೆ ಕರೆ ಮಾಡಿದ್ದಾರೆ.

    MORE
    GALLERIES

  • 57

    Google Translate: ಕೇದಾರನಾಥ್‌ನಲ್ಲಿ ತಪ್ಪಿಸಿಕೊಂಡ ಅಜ್ಜಿ ಪತ್ತೆ ಹಚ್ಚಿದ ಗೂಗಲ್ ಟ್ರಾನ್ಸ್‌ಲೇಷನ್! ಅಷ್ಟಕ್ಕೂ ಪವಾಡ ನಡೆದಿದ್ದು ಹೇಗೆ?

    ನಂತರ ಕುಟುಂಬಸ್ಥರು ಕೂಡ ಮಹಿಳೆ ಕಾಣಿಸದಿದ್ದಕ್ಕೆ ಚಿಂತಾಕ್ರಾಂತರಾಗಿರುವುದು ಬೆಳಕಿಗೆ ಬಂದಿದೆ. ಅವರು ಕೂಡ ಹುಡುಕಾಡುತ್ತಿರುವುದಾಗಿ ತಾವೂ ಸೋನಪ್ರಯಾಗದಲ್ಲಿರುವುದಾಗಿ ತಿಳಿಸಿದ್ದಾರೆ.

    MORE
    GALLERIES

  • 67

    Google Translate: ಕೇದಾರನಾಥ್‌ನಲ್ಲಿ ತಪ್ಪಿಸಿಕೊಂಡ ಅಜ್ಜಿ ಪತ್ತೆ ಹಚ್ಚಿದ ಗೂಗಲ್ ಟ್ರಾನ್ಸ್‌ಲೇಷನ್! ಅಷ್ಟಕ್ಕೂ ಪವಾಡ ನಡೆದಿದ್ದು ಹೇಗೆ?

    ನಂತರ ಪೊಲೀಸರು ವಾಹನದ ವ್ಯವಸ್ಥೆ ಮಾಡಿ ಆಕೆಯನ್ನು ಸೋನಪ್ರಯಾಗಕ್ಕೆ ಕರೆದೊಯ್ದಿದ್ದಾರೆ. ಗೂಗಲ್​ ಟ್ರಾನ್ಸ್​ಲೇಟ್​ ಮಹಿಳೆಯನ್ನು ಆಕೆಯ ಕುಟುಂಬಸ್ಥರ ಜೊತೆಗೆ ಸೇರಿಸಲು ನೆರವಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    MORE
    GALLERIES

  • 77

    Google Translate: ಕೇದಾರನಾಥ್‌ನಲ್ಲಿ ತಪ್ಪಿಸಿಕೊಂಡ ಅಜ್ಜಿ ಪತ್ತೆ ಹಚ್ಚಿದ ಗೂಗಲ್ ಟ್ರಾನ್ಸ್‌ಲೇಷನ್! ಅಷ್ಟಕ್ಕೂ ಪವಾಡ ನಡೆದಿದ್ದು ಹೇಗೆ?

    ಪ್ರಸ್ತುತ ದಿನಗಳಲ್ಲಿ ಭಾಷಾಶಾಸ್ತ್ರದ ತೊಂದರೆಗಳನ್ನು Google ಅನುವಾದ ಉಪಕರಣದಿಂದ ಪರಿಹರಿಸಲಾಗುತ್ತದೆ. ಇದು ಪ್ರಪಂಚದ ಬಹುತೇಕ ಎಲ್ಲಾ ಭಾಷೆಗಳಲ್ಲಿನ ವಿಷಯವನ್ನು ನಾವು ಅರ್ಥಮಾಡಿಕೊಳ್ಳುವ ಭಾಷೆಗೆ ಅನುವಾದಿಸುತ್ತದೆ. ಇದು ಅನೇಕ ಜನರಿಗೆ ನೆರವಾಗುತ್ತಿದೆ. ಈಗ ಗೂಗಲ್ ಅದನ್ನು ಮತ್ತಷ್ಟು ಅಪ್‌ಗ್ರೇಡ್ ಮಾಡಿದೆ. ಇಲ್ಲಿಯವರೆಗೆ ಪಠ್ಯಗಳನ್ನು ಮಾತ್ರ ಅನುವಾದಿಸುತ್ತಿದ್ದ ಈ ಉಪಕರಣವು ಈಗ ಚಿತ್ರಗಳಲ್ಲಿನ ವಿಷಯವನ್ನು ಸಹ ಅನುವಾದಿಸುತ್ತದೆ. ಅಂದರೆ ನೀವು google translate ಗೆ ಹೋದರೆ ಮತ್ತು ಯಾವುದೇ ಚಿತ್ರವನ್ನು ಅಪ್‌ಲೋಡ್ ಮಾಡಿದರೆ. ಅದರಲ್ಲಿರುವ ವಿಷಯವು ನಮಗೆ ಬೇಕಾದ ಭಾಷೆಗೆ ಅನುವಾದಗೊಳ್ಳುತ್ತದೆ. ಅದೇ ಚಿತ್ರವನ್ನು ನಮಗೆ ಬೇಕಾದ ಭಾಷೆಯಲ್ಲಿ ಡೌನ್‌ಲೋಡ್ ಮಾಡಿಕೊಳ್ಳಬಹುದು.

    MORE
    GALLERIES