Google Chrome: ಜ15 ರ ನಂತರ ಈ ಕಂಪ್ಯೂಟರ್‌ಗಳಲ್ಲಿ ಗೂಗಲ್ ಕ್ರೋಮ್ ವರ್ಕ್ ಆಗಲ್ಲ!

ಗೂಗಲ್ ಕ್ರೋಮ್: ಮುಂಬರುವ ವಾರಗಳಲ್ಲಿ ಕ್ರೋಮ್‌ನ ಹಳೆಯ ಆವೃತ್ತಿಗಳು ಹಳೆಯ ವಿಂಡೋಸ್ ಪಿಸಿಗಳಲ್ಲಿ ಕಾರ್ಯನಿರ್ವಹಿಸುವುದನ್ನು ನಿಲ್ಲಿಸುತ್ತವೆ ಎಂದು ಗೂಗಲ್ ದೃಢಪಡಿಸಿದೆ. ಜನವರಿ 15 ಕೊನೆಯ ದಿನಾಂಕ ಎಂದು ನಮೂದಿಸಲಾಗಿದೆ.

First published: