goods train: ಹಳಿ ತಪ್ಪಿ ನದಿಗೆ ಉರುಳಿದ ಗೂಡ್ಸ್​ ಟ್ರೈನ್​​; ರೈಲಿನಲ್ಲಿದ್ದ ಗೋಧಿ ನೀರು ಪಾಲು

ಭಾರಿ ಮಳೆಯಿಂದಾಗಿ ಗೂಡ್ಸ್​ ರೈಲು ಹಳಿ ತಪ್ಪಿ ನದಿಗೆ ಉರುಳಿ ಬಿದ್ದಿರುವ ಘಟನೆ ಒರಿಸ್ಸಾದಲ್ಲಿ ನಡೆದಿದೆ. ಆರು ಬೋಗಿಗಳ ಗೂಡ್ಸ್​ ರೈಲು ಅಂಗುಲ್​-ತಲ್ಚಾರ್​ ಮಾರ್ಗವಾಗಿ ಸಂಚರಿಸುತ್ತಿತ್ತು. ಫಿರೋಜಪುರದಿಂದ ಖುರ್ದಾಗೆ ಹೋಗುತ್ತಿದ್ದ ರೈಲು ನದಿರಾ ನದಿಯ ಸಮೀಪದಲ್ಲಿ ಹಳಿ ತಪ್ಪಿದೆ. ಪರಿಣಾಮ ಈ ಅನಾಹುತ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

First published:

 • 14

  goods train: ಹಳಿ ತಪ್ಪಿ ನದಿಗೆ ಉರುಳಿದ ಗೂಡ್ಸ್​ ಟ್ರೈನ್​​; ರೈಲಿನಲ್ಲಿದ್ದ ಗೋಧಿ ನೀರು ಪಾಲು

  ಇಂದು ಬೆಳಗಿನ ಜಾವದ ಸುಮಾರಿನಲ್ಲಿ ಈ ಅನಾಹುತ ನಡೆದಿದೆ. ಗೋಧಿಯನ್ನು ಹೊತ್ತೊಯ್ಯುತ್ತಿದ್ದ ರೈಲು ಹಳಿ ತಪ್ಪಿದೆ. ಇನ್ನು ಎಂಜಿನ್​ ಟ್ರ್ಯಾಕ್​ ಮೇಲೆ ಇರುವುದರಿಂದ ರೈಲು ಚಾಲಕ ಮತ್ತು ಇತರೆ ಸಿಬ್ಬಂದಿಗಳು ಸುರಕ್ಷಿತವಾಗಿದ್ದಾರೆ

  MORE
  GALLERIES

 • 24

  goods train: ಹಳಿ ತಪ್ಪಿ ನದಿಗೆ ಉರುಳಿದ ಗೂಡ್ಸ್​ ಟ್ರೈನ್​​; ರೈಲಿನಲ್ಲಿದ್ದ ಗೋಧಿ ನೀರು ಪಾಲು

  ಬಂಗಾಳ ಕೊಲ್ಲಿಯಲ್ಲಿ ಉಂಟಾದ ವಾಯು ಭಾರ ಕುಸಿತದಿಂದ ಭಾರೀ ಬಿರುಗಾಳಿ, ಮಳೆಯಿಂದಾಗಿ ಈ ಅಪಘಾತ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

  MORE
  GALLERIES

 • 34

  goods train: ಹಳಿ ತಪ್ಪಿ ನದಿಗೆ ಉರುಳಿದ ಗೂಡ್ಸ್​ ಟ್ರೈನ್​​; ರೈಲಿನಲ್ಲಿದ್ದ ಗೋಧಿ ನೀರು ಪಾಲು

  ರೈಲಿನ ಬೋಗಿಗಳು ನೀರಿಗೆ ಬಿದ್ದ ಪರಿಣಾಮ ಅದರಲ್ಲಿದ್ದ ಗೋಧಿ ನೀರಿನ ಪಾಲಾಗಿದೆ. ರೈಲು ಫಿರೋಜಪುರದಿಂದ ಖುರ್ದಾಗೆ ಹೋಗುತ್ತಿದ್ದ ರೈಲು ನದಿರಾ ನದಿಯ ಸಮೀಪದಲ್ಲಿ  ಹಳಿ ತಪ್ಪಿದೆ.

  MORE
  GALLERIES

 • 44

  goods train: ಹಳಿ ತಪ್ಪಿ ನದಿಗೆ ಉರುಳಿದ ಗೂಡ್ಸ್​ ಟ್ರೈನ್​​; ರೈಲಿನಲ್ಲಿದ್ದ ಗೋಧಿ ನೀರು ಪಾಲು

  ಘಟನೆ ಬಳಿಕ ಈ ಮಾರ್ಗದಲ್ಲಿ ಸಂಚರಿಸುತ್ತಿದ್ದ 12 ರೈಲುಗಳ ಸಂಚಾರ ರದ್ದು ಮಾಡಾಗಿದ್ದು, 12 ರೈಲುಗಳ ಮಾರ್ಗ ಬದಲಾಯಿಸಲಾಗಿದೆ.

  MORE
  GALLERIES