ನವರಾತ್ರಿ 2019: ದುರ್ಗಾ ಪೂಜಾ ಉತ್ಸವದ ಚಿತ್ರಪಟಗಳು

ದೇಶಾದ್ಯಂತ ದಸರಾವನ್ನು ವಿಭಿನ್ನವಾಗಿ ಆಚರಣೆ ಮಾಡಲಾಗುತ್ತಿದೆ. ನವರಾತ್ರಿಯ 9 ದಿನಗಳ ಕಾಲ ದೇಶದ ವಿವಿಧ ಪ್ರದೇಶಗಳಲ್ಲಿ ದುರ್ಗಾ ಮಾತಾ ದೌಡ್ ವಿಶೇಷವಾಗಿ ಗಮನ ಸೆಳೆಯುತ್ತದೆ. ವಿಜಯೋತ್ಸವದ ಉದ್ದೇಶದಿಂದ ನಡೆಯುವ ದೌಡನಲ್ಲಿ ಸಾವಿರಾರು ಜನ ಪಾಲ್ಗೊಂಡಿದ್ದಾರೆ.

  • News18
  • |
First published: