Goat Milk: ಲೀಟರ್ ಮೇಕೆ ಹಾಲಿನ ಬೆಲೆ 1500 ರೂಪಾಯಿ: ರಾಕೆಟ್​ ವೇಗದಲ್ಲಿ ಹೆಚ್ಚಿದ ದರ

ಒಂದು ವಾರದ ಹಿಂದೆ ಮೇಕೆ ಹಾಲಿನ ದರ 50 ರೂಪಾಯಿ ಇತ್ತು. ಆದರೆ, ಪ್ರಸ್ತುತ ಒಂದು ಲೀಟರ್ ಮೇಕೆ ಹಾಲಿನ ಬೆಲೆ 1500 ರೂಪಾಯಿ ಇದೆ. ಇಷ್ಟು ವೇಗವಾಗಿ ಮೇಕೆ ಹಾಲಿನ ಬೆಲೆ ಏರಿಕೆ ಆಗಲು ಕಾರಣ ಇಲ್ಲಿದೆ.

First published:

 • 17

  Goat Milk: ಲೀಟರ್ ಮೇಕೆ ಹಾಲಿನ ಬೆಲೆ 1500 ರೂಪಾಯಿ: ರಾಕೆಟ್​ ವೇಗದಲ್ಲಿ ಹೆಚ್ಚಿದ ದರ

  ಲೀಟರ್ ಮೇಕೆ ಹಾಲಿನ ಬೆಲೆ 1500. ಹೌದು, ನೀವು ಓದಿದ್ದು ಸರಿಯಾಗಿಯೇ ಇದೆ. ಮೇಕೆ ಹಾಲಿನ ಬೆಲೆ  ಇಷ್ಟೊಂದು ಆಗಿರುವುದ ಬೇರೆ ಯಾವುದೋ ದೇಶದಲ್ಲಿ ಅಲ್ಲ. ಬದಲಾಗಿ ನಮ್ಮ ದೇಶದಲ್ಲೇ. ಹೌದು, ಉತ್ತರ ಪ್ರದೇಶಲ್ಲಿ ಒಂದು ಲೀಟರ್ ಮೇಕೆ ಹಾಲಿನ ದರ 1,500 ರೂಪಾಯಿ.

  MORE
  GALLERIES

 • 27

  Goat Milk: ಲೀಟರ್ ಮೇಕೆ ಹಾಲಿನ ಬೆಲೆ 1500 ರೂಪಾಯಿ: ರಾಕೆಟ್​ ವೇಗದಲ್ಲಿ ಹೆಚ್ಚಿದ ದರ

  ಉತ್ತರ ಪ್ರದೇಶಲ್ಲಿ ಹೆಚ್ಚಿನ ಜನರು ಜ್ವರದಿಂದ ಬಳಲುತ್ತಿದ್ದಾರೆ. ಇದು ಯಾವ ರೀತಿಯ ಜ್ವರ ಅನ್ನೋದು ಮಾತ್ರ ಇನ್ನೂ ಗೊತ್ತಾಗಿಲ್ಲ. ಇದು ಕೊರೋನಾ ಸೋಂಕಿನಿಂದಾಗಿ ಬರುವ ಜ್ವರವೇ..? ಡೆಂಗಿ ಜ್ವರವೇ ಅನ್ನೋದು ತಿಳಿಯದೆ ಅಲ್ಲಿಯ ಸ್ಥಳೀಯ ಸರ್ಕಾರ ಆತಂಕದಲ್ಲಿದೆ.

  MORE
  GALLERIES

 • 37

  Goat Milk: ಲೀಟರ್ ಮೇಕೆ ಹಾಲಿನ ಬೆಲೆ 1500 ರೂಪಾಯಿ: ರಾಕೆಟ್​ ವೇಗದಲ್ಲಿ ಹೆಚ್ಚಿದ ದರ

  ಮತ್ತೊಂದು ಕಡೆ ದೇಶದ ನಾನಾ ಭಾಗಗಳಲ್ಲಿ ಡೆಂಗಿ ಪ್ರಕರಣಗಳು ಹೆಚ್ಚಾಗುತ್ತಿವೆ. ಹೀಗಿರುವಾಗಲೇ ಉತ್ತರ ಪ್ರದೇಶದ ಫಿರೋಜಾಬಾದ್​ನಲ್ಲಿ ಒಂದು ಸುದ್ದಿ ಹರಿದಾಡಲಾರಂಭಿಸಿದೆ.

  MORE
  GALLERIES

 • 47

  Goat Milk: ಲೀಟರ್ ಮೇಕೆ ಹಾಲಿನ ಬೆಲೆ 1500 ರೂಪಾಯಿ: ರಾಕೆಟ್​ ವೇಗದಲ್ಲಿ ಹೆಚ್ಚಿದ ದರ

  ಮೇಕೆ ಹಾಲು ಕುಡಿದರೆ ದೇಹದಲ್ಲಿ ರಕ್ತಕಣಗಳ ವೃದ್ಧಿಯಾಗುತ್ತದೆ ಎಂದು  ಸ್ಥಳೀಯರೊಬ್ಬರು ಇಂಗ್ಲಿಷ್ ಪತ್ರಿಕೆಯೊಂದಕ್ಕೆ ತಿಳಿಸಿದ್ದಾರಂತೆ.  ಮೇಕೆ ಹಾಲಿನಿಂದ ಆಗುವ ಪ್ರಯೋಜನದ ಕುರಿತಾಗಿ ಆರ್ಯವೇದ ವೈದ್ಯರೊಬ್ಬರು ಹೇಳುತ್ತಿದ್ದಂತೆಯೇ  ಜನರು ಮೇಕೆ ಹಾಲಿಗಾಗಿ ಸಾಲುಗಟ್ಟಿ ನಿಂತಿದ್ದಾರೆಂತೆ.

  MORE
  GALLERIES

 • 57

  Goat Milk: ಲೀಟರ್ ಮೇಕೆ ಹಾಲಿನ ಬೆಲೆ 1500 ರೂಪಾಯಿ: ರಾಕೆಟ್​ ವೇಗದಲ್ಲಿ ಹೆಚ್ಚಿದ ದರ

  ಒಂದು ವಾರದ ಹಿಂದೆ ಮೇಕೆ ಹಾಲಿನ ದರ 50 ರೂಪಾಯಿ ಇತ್ತು. ಆದರೆ, ಪ್ರಸ್ತುತ ಒಂದು ಲೀಟರ್ ಮೇಕೆ ಹಾಲಿನ ಬೆಲೆ 1500 ರೂಪಾಯಿ ಆಗಿದೆಯಂತೆ. ಅಲ್ಲಿನ ಜನರು ನಂಬುತ್ತಿರುವ ಈ ವಿಷಯ ಸತ್ಯಕ್ಕೆ ದೂರವಾಗಿದೆ ಎನ್ನುತ್ತಾರೆ ತಜ್ಞರು.

  MORE
  GALLERIES

 • 67

  Goat Milk: ಲೀಟರ್ ಮೇಕೆ ಹಾಲಿನ ಬೆಲೆ 1500 ರೂಪಾಯಿ: ರಾಕೆಟ್​ ವೇಗದಲ್ಲಿ ಹೆಚ್ಚಿದ ದರ

  ಮೇಕೆ ಹಾಲು ಕುಡಿದರೆ ರಕ್ತ ಕಣಗಳು ಹೆಚ್ಚಾಗುತ್ತವೆ ಎನ್ನುವುದಕ್ಕೆ ಎಲ್ಲೂ ಸಹ  ಪುರವಾವೆ  ಇಲ್ಲ ಎಂದು  ಸ್ಪಷ್ಟಪಡಿಸಿದ್ದಾರೆ ಪರಿಣತರು.

  MORE
  GALLERIES

 • 77

  Goat Milk: ಲೀಟರ್ ಮೇಕೆ ಹಾಲಿನ ಬೆಲೆ 1500 ರೂಪಾಯಿ: ರಾಕೆಟ್​ ವೇಗದಲ್ಲಿ ಹೆಚ್ಚಿದ ದರ

  ಮೇಕೆ ಹಾಕು ಕುಡಿದರೆ ಡೆಂಗಿ ಜ್ವರ  ವಾಸಿಯಾಗುತ್ತದೆ ಎಂದೂ ಎಲ್ಲೂ ಯಾರೂ ಹೇಳಿಲ್ಲ. ಯಾವ ವೈದ್ಯರೂ ಸಹ ಈ ಕುರಿತಾಗಿ ಹೇಳಿಕೆ ನೀಡಿಲ್ಲ ಎಂದು  ಹೇಳಲಾಗುತ್ತಿದೆ.

  MORE
  GALLERIES