ತೀವ್ರ ತರದ ಹಣಕಾಸಿನ ಬಿಕ್ಕಟ್ಟನ್ನು ಎದುರಿಸುತ್ತಿರುವ ಗೋ ಫಸ್ಟ್ ಏರ್‌ಲೈನ್ಸ್, ಈ ಹಿಂದೆ ಮೇ 19ರ ತನಕ ತನ್ನ ಎಲ್ಲಾ ವಿಮಾನಗಳ ಕಾರ್ಯಾಚರಣೆಯನ್ನು ರದ್ದುಗೊಳಿಸುವುದಾಗಿ ಹೇಳಿತ್ತು.
2/ 7
ಇದೀಗ ಮತ್ತೆ ವಿಮಾನ ಹಾರಾಟದ ಸ್ಥಗಿತವನ್ನು ಮುಂದುವರಿಸಿರುವ ಗೋ ಫಸ್ಟ್ ಸಂಸ್ಥೆ, ತನ್ನ ಎಲ್ಲಾ ವಿಮಾನಗಳ ಹಾರಾಟವನ್ನು ಮೇ 26ರಿಂದ ನಿಲ್ಲಿಸುವುದಾಗಿ ಹೇಳಿದೆ.
3/ 7
ಈ ಬಗ್ಗೆ ಪ್ರಕಟಣೆ ಹೊರಡಿಸಿರುವ ಏರ್‌ಲೈನ್ಸ್ ಸಂಸ್ಥೆ, ಕಾರ್ಯಾಚರಣೆಯ ಕಾರಣಗಳಿಂದಾಗಿ 2023 ರ ಮೇ.26 ರವರೆಗೆ ನಿಗದಿಪಡಿಸಲಾದ ಗೋ ಫಸ್ಟ್ ಫ್ಲೈಟ್‌ಗಳನ್ನು ರದ್ದುಗೊಳಿಸಲಾಗಿದೆ ಎಂದು ತಿಳಿಸಲು ನಾವು ವಿಷಾದಿಸುತ್ತೇವೆ ಎಂದು ಹೇಳಿದೆ.
4/ 7
ಅಲ್ಲದೇ, ವಿಮಾನ ರದ್ದತಿಯಿಂದ ಪ್ರಯಾಣಿಕರಿಗೆ ಉಂಟಾದ ಅನಾನುಕೂಲತೆಗಾಗಿ ನಾವು ನಿಮ್ಮಲ್ಲಿ ಕ್ಷಮೆಯಾಚಿಸುತ್ತೇವೆ ಎಂದು ಗೋ ಫಸ್ಟ್ ಏರ್‌ಲೈನ್ಸ್ ಹೇಳಿದೆ.
5/ 7
ಜೊತೆಗೆ ಈಗಾಗಲೇ ಟಿಕೆಟ್ ಬುಕ್ ಮಾಡಿರುವ ಪ್ರಯಾಣಿಕರಿಗೆ ಶೀಘ್ರದಲ್ಲೇ ಸಂಪೂರ್ಣವಾಗಿ ಮರುಪಾವತಿಯನ್ನು ಮೂಲ ಪಾವತಿ ವಿಧಾನಕ್ಕೆ ನೀಡಲಾಗುವುದು ಎಂದು ಏರ್‌ಲೈನ್ಸ್ ಸಂಸ್ಥೆ ತಿಳಿಸಿದೆ.
6/ 7
ವಿಮಾನ ರದ್ದುಗೊಂಡಿರುವುದರಿಂದ ನಿಮ್ಮ ಪ್ರಯಾಣದ ಪ್ಲಾನ್‌ಗೆ ನಾವು ಅಡ್ಡಿ ಉಂಟುಮಾಡಿರಬಹುದು ಎಂಬುವುದನ್ನು ನಾವು ಒಪ್ಪಿಕೊಳ್ಳುತ್ತೇವೆ ಎಂದಿರುವ ಗೋ ಫಸ್ಟ್, ನಮ್ಮಿಂದ ಆಗುವ ಸಹಾಯವನ್ನು ನೀಡಲು ನಾವು ಬದ್ದರಾಗಿದ್ದೇವೆ ಎಂದು ಹೇಳಿದೆ.
7/ 7
ಕಳೆದ ಕೆಲ ಸಮಯದಿಂದ ಹಣಕಾಸಿನ ಸಮಸ್ಯೆ ಎದುರಿಸುತ್ತಿರುವ ಗೋ ಫಸ್ಟ್ ಏರ್‌ಲೈನ್ಸ್, ಇನ್ನೂ ಆರ್ಥಿಕ ಸಂಕಷ್ಟದಿಂದ ಚೇತರಿಸುವ ಲಕ್ಷಣ ಕಾಣಿಸುತ್ತಿಲ್ಲ.
First published:
17
Go First Crisis: ಮೇ 26ರಿಂದ ಎಲ್ಲಾ ವಿಮಾನಗಳ ಹಾರಾಟವನ್ನು ರದ್ದುಗೊಳಿಸಿದ ಗೋ ಫಸ್ಟ್ ಏರ್‌ಲೈನ್ಸ್!