Gmail Services Down: ಭಾರತದಲ್ಲಿ ಜಿಮೇಲ್ ಸೇವೆಗಳು ಡೌನ್: ಮೇಲ್ ಕಳುಹಿಸಲು, ಸ್ವೀಕರಿಸಲು ಪರದಾಟ

ಬಳಕೆದಾರರು ಇಮೇಲ್​​ಗಳನ್ನು ಕಳುಹಿಸಲು ಅಥವಾ ಸ್ವೀಕರಿಸಲು ಸಾಧ್ಯವಾಗುತ್ತಿಲ್ಲ. Google ಇಮೇಲ್ ಸೇವೆ Gmail ಭಾರತದ ಕೆಲವು ಭಾಗಗಳಲ್ಲಿ ಸ್ಥಗಿತಗೊಂಡಿದೆ.

First published: