Crime News: ವಾಕಿಂಗ್‌ ಹೋಗಿದ್ದ ಪ್ರೇಮಿಗಳ ಮೇಲೆ ದುಷ್ಟರ ದಾಳಿ; ಯುವಕನನ್ನು ಮರಕ್ಕೆ ಕಟ್ಟಿ ಪ್ರಿಯತಮೆಯ ಮೇಲೆ ಗ್ಯಾಂಗ್‌ ರೇಪ್‌!

ಸಂಜೆ ವೇಳೆ ವಾಕಿಂಗ್‌ ಹೋಗಿದ್ದ ಪ್ರೇಮಿಗಳಿಬ್ಬರನ್ನು ಅಡ್ಡಹಾಕಿ ಹುಡುಗಿಯ ಪ್ರೇಮಿಯನ್ನು ಮರಕ್ಕೆ ಕಟ್ಟಿ ನಂತರ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಆಘಾತಕಾರಿ ಘಟನೆ ಮಹಾರಾಷ್ಟ್ರದ ಪಾಲ್ಘರ್‌ ಜಿಲ್ಲೆಯಲ್ಲಿ ನಡೆದಿದೆ.

First published:

 • 18

  MORE
  GALLERIES

 • 28

  ಎರಡು ದಿನದ ಹಿಂದೆ ಯುವಕ ಮತ್ತು ಆಕೆಯ ಅಪ್ರಾಪ್ತ ವಯಸ್ಸಿನ ಪ್ರಿಯತಮೆ ಸಂಜೆ ವೇಳೆ ವಾಕಿಂಗ್‌ಗೆ ಹೊರಟಿದ್ದರು. ಆಗ 22 ಮತ್ತು 25 ವಯಸ್ಸಿನ ಇಬ್ಬರು ಆರೋಪಿಗಳು ಬಂದು ಅವರನ್ನು ತಡೆದಿದ್ದಾರೆ.

  MORE
  GALLERIES

 • 38

  Crime News: ವಾಕಿಂಗ್‌ ಹೋಗಿದ್ದ ಪ್ರೇಮಿಗಳ ಮೇಲೆ ದುಷ್ಟರ ದಾಳಿ; ಯುವಕನನ್ನು ಮರಕ್ಕೆ ಕಟ್ಟಿ ಪ್ರಿಯತಮೆಯ ಮೇಲೆ ಗ್ಯಾಂಗ್‌ ರೇಪ್‌!

  ನಂತರ ಬಾಲಕಿಯ ಪ್ರಿಯಕರನಿಗೆ ಹಲ್ಲೆ ಮಾಡಿ ಆತನನ್ನು ಮರದ ಕಟ್ಟಿ ಹಾಕಿದ್ದಾರೆ. ಅಷ್ಟೇ ಅಲ್ಲದೇ ಬಾಲಕಿಯನ್ನು ಪಕ್ಕದ ಪೊದೆಗೆ ಎಳೆದೊಯ್ದು ಇಬ್ಬರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ತಿಳಿದು ಬಂದಿದೆ.

  MORE
  GALLERIES

 • 48

  Crime News: ವಾಕಿಂಗ್‌ ಹೋಗಿದ್ದ ಪ್ರೇಮಿಗಳ ಮೇಲೆ ದುಷ್ಟರ ದಾಳಿ; ಯುವಕನನ್ನು ಮರಕ್ಕೆ ಕಟ್ಟಿ ಪ್ರಿಯತಮೆಯ ಮೇಲೆ ಗ್ಯಾಂಗ್‌ ರೇಪ್‌!

  ಆರಂಭದಲ್ಲಿ ಪ್ರೇಮಿಗಳನ್ನು ತಡೆದ ಆರೋಪಿಗಳು ಯುವಕನ ಜೊತೆ ವಾಗ್ವಾದ ನಡೆಸಿ ಆತನಿಗೆ ಖಾಲಿ ಬಿಯರ್ ಬಾಟಲಿಯಿಂದ ಹೊಡೆದಿದ್ದಾರೆ. ಆ ಬಳಿಕ ಆತನನ್ನು ಎಳೆದೊಯ್ದು ಮರಕ್ಕೆ ಕಟ್ಟಿಹಾಕಿದ್ದಾರೆ.

  MORE
  GALLERIES

 • 58

  Crime News: ವಾಕಿಂಗ್‌ ಹೋಗಿದ್ದ ಪ್ರೇಮಿಗಳ ಮೇಲೆ ದುಷ್ಟರ ದಾಳಿ; ಯುವಕನನ್ನು ಮರಕ್ಕೆ ಕಟ್ಟಿ ಪ್ರಿಯತಮೆಯ ಮೇಲೆ ಗ್ಯಾಂಗ್‌ ರೇಪ್‌!

  ಮುಂಬೈನ ಉಪನಗರವಾದ ವಿರಾರ್‌ನ ಸಾಯಿನಾಥ್ ನಗರ ಪ್ರದೇಶದ ನಿವಾಸಿಗಳಾದ ಇಬ್ಬರು ಆರೋಪಿಗಳ ವಿರುದ್ಧ ಪೊಲೀಸರು ಪೋಕ್ಸೋ ಕಾಯ್ದೆಯಡಿ ಪ್ರಕರಣವನ್ನು ದಾಖಲಿಸಿದ್ದಾರೆ.

  MORE
  GALLERIES

 • 68

  Crime News: ವಾಕಿಂಗ್‌ ಹೋಗಿದ್ದ ಪ್ರೇಮಿಗಳ ಮೇಲೆ ದುಷ್ಟರ ದಾಳಿ; ಯುವಕನನ್ನು ಮರಕ್ಕೆ ಕಟ್ಟಿ ಪ್ರಿಯತಮೆಯ ಮೇಲೆ ಗ್ಯಾಂಗ್‌ ರೇಪ್‌!

  ಘಟನೆ ನಡೆದ ಒಂದು ದಿನದ ಬಳಿಕ ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಸ್ಥಳೀಯ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿದ್ದಾರೆ. ನ್ಯಾಯಾಲಯವು ಮಾರ್ಚ್ 27 ರವರೆಗೆ ಅವರನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.

  MORE
  GALLERIES

 • 78

  Crime News: ವಾಕಿಂಗ್‌ ಹೋಗಿದ್ದ ಪ್ರೇಮಿಗಳ ಮೇಲೆ ದುಷ್ಟರ ದಾಳಿ; ಯುವಕನನ್ನು ಮರಕ್ಕೆ ಕಟ್ಟಿ ಪ್ರಿಯತಮೆಯ ಮೇಲೆ ಗ್ಯಾಂಗ್‌ ರೇಪ್‌!

  ಹುಡುಗಿ ಮತ್ತು ಯುವಕ ಇಬ್ಬರೂ ಹತ್ತಿರದ ಬೆಟ್ಟಕ್ಕೆ ವಾಕಿಂಗ್‌ಗೆ ಹೋಗಿದ್ದ ವೇಳೆ ಆರೋಪಿಗಳು ಅವರನ್ನು ಗಮನಿಸಿದ್ದರು. ಬಳಿಕ ಅವರಿಬ್ಬರನ್ನೂ ಫಾಲೋ ಮಾಡಿಕೊಂಡು ಹೋಗಿ ಬೆದರಿಕೆ ಹಾಕಿ ಕೃತ್ಯ ಎಸಗಿದ್ದಾರೆ ಎಂದು ತಿಳಿದು ಬಂದಿದೆ.

  MORE
  GALLERIES

 • 88

  Crime News: ವಾಕಿಂಗ್‌ ಹೋಗಿದ್ದ ಪ್ರೇಮಿಗಳ ಮೇಲೆ ದುಷ್ಟರ ದಾಳಿ; ಯುವಕನನ್ನು ಮರಕ್ಕೆ ಕಟ್ಟಿ ಪ್ರಿಯತಮೆಯ ಮೇಲೆ ಗ್ಯಾಂಗ್‌ ರೇಪ್‌!

  ಕೃತ್ಯ ಎಸಗಿದ ನಂತರ ಆರೋಪಿಗಳು ಪರಾರಿಯಾಗಿದ್ದು, ಬಳಿಕ ನಿಧಾನವಾಗಿ ಸಾವರಿಸಿಕೊಂಡ ಸಂತ್ರಸ್ತರು ಅಲ್ಲಿಂದ ತಪ್ಪಿಸಿಕೊಂಡು ಹೋಗಿ ಮನೆಗೆ ತಲುಪಿದ್ದಾರೆ. ಬಳಿಕ ಮನೆಯವರ ಸಮ್ಮುಖದಲ್ಲಿ ಪೊಲೀಸ್ ದೂರು ನೀಡಿದ್ದಾರೆ.

  MORE
  GALLERIES