ಪಶ್ಚಿಮ ಬಂಗಾಳದಲ್ಲಿ ಅಪರೂಪದ ಮೀನು ಪತ್ತೆ ; ಚಿಲ್ ಶಂಕರ್ ಮೀನಿನ ಫೋಟೋ ವೈರಲ್

ಪಶ್ಚಿಮ ಬಂಗಾಳದಲ್ಲಿ ಸುಮಾರು 800 ಕೆ.ಜಿ. ತೂಕದ ಅಪರೂಪದ ಮೀನೊಂದು ಪತ್ತೆಯಾಗಿದೆ. ಈ ಮೀನಿನ ಫೋಟೋ ಸಾಕಷ್ಟು ವೈರಲ್ ಆಗಿದೆ

First published:

  • 18

    ಪಶ್ಚಿಮ ಬಂಗಾಳದಲ್ಲಿ ಅಪರೂಪದ ಮೀನು ಪತ್ತೆ ; ಚಿಲ್ ಶಂಕರ್ ಮೀನಿನ ಫೋಟೋ ವೈರಲ್

    ಪಶ್ಚಿಮ ಬಂಗಾಳದಲ್ಲಿ ಸುಮಾರು 800 ಕೆ.ಜಿ. ತೂಕದ ಅಪರೂಪದ ಮೀನೊಂದು ಪತ್ತೆಯಾಗಿದೆ. ಈ ಮೀನಿನ ಫೋಟೋ ಸಾಕಷ್ಟು ವೈರಲ್ ಆಗಿದೆ

    MORE
    GALLERIES

  • 28

    ಪಶ್ಚಿಮ ಬಂಗಾಳದಲ್ಲಿ ಅಪರೂಪದ ಮೀನು ಪತ್ತೆ ; ಚಿಲ್ ಶಂಕರ್ ಮೀನಿನ ಫೋಟೋ ವೈರಲ್

    ಪಶ್ಚಿಮ ಬಂಗಾಳದ ದಿಘಾ ಎಂಬಲ್ಲಿ ಮೀನು ಹಿಡಿಯಲು ಹೋಗಿದ್ದ ಮೀನುಗಾರರ ಕೈಗೆ ಈ ಬೃಹತ್ ಮೀನು ಸಿಕ್ಕಿಬಿದ್ದಿದೆ. ಈ ಮೀನನ್ನು ಚಿಲ್‍ಶಂಕರ್ ಮೀನು ಎಂದು ಕರೆಯಲಾಗುತ್ತದೆ

    MORE
    GALLERIES

  • 38

    ಪಶ್ಚಿಮ ಬಂಗಾಳದಲ್ಲಿ ಅಪರೂಪದ ಮೀನು ಪತ್ತೆ ; ಚಿಲ್ ಶಂಕರ್ ಮೀನಿನ ಫೋಟೋ ವೈರಲ್

    ಈ ಮೀನು ಸುಮಾರು 800 ಕೆ.ಜಿ. ತೂಕವಿದೆ!. ಹಡಗಿನಂತೆಯೇ ಕಾಣುವ ಈ ಮೀನು ತೀರಾ ಅಪರೂಪದ್ದು. ಸೋಮವಾರ ಈ ಮೀನನ್ನು ಸಮುದ್ರದಲ್ಲಿ ಸೆರೆ ಹಿಡಿಯಲಾಗಿದೆ

    MORE
    GALLERIES

  • 48

    ಪಶ್ಚಿಮ ಬಂಗಾಳದಲ್ಲಿ ಅಪರೂಪದ ಮೀನು ಪತ್ತೆ ; ಚಿಲ್ ಶಂಕರ್ ಮೀನಿನ ಫೋಟೋ ವೈರಲ್

    ಈ ಮೀನಿನ ಬೆಲೆ ಕೇಳಿದರೆ ನೀವು ಶಾಕ್ ಆಗುತ್ತೀರ. ಯಾಕೆಂದರೆ ಈ ಅಪರೂಪದ ಮೀನು ಬರೋಬ್ಬರಿ 20 ಲಕ್ಷ ರೂ.ಗೆ ಮಾರಾಟವಾಗಿದೆ

    MORE
    GALLERIES

  • 58

    ಪಶ್ಚಿಮ ಬಂಗಾಳದಲ್ಲಿ ಅಪರೂಪದ ಮೀನು ಪತ್ತೆ ; ಚಿಲ್ ಶಂಕರ್ ಮೀನಿನ ಫೋಟೋ ವೈರಲ್

    ಮೀನುಗಾರರ ಅದೃಷ್ಟ ಚೆನ್ನಾಗಿದ್ದರೆ ಅವರ ಬೆಲೆಗೆ ಭಾರೀ ಗಾತ್ರದ ಮೀನುಗಳು ಸಿಗುತ್ತವೆ. ಆದರೆ, ಈ ಮೀನು ಹಿಡಿದವನ ಅದೃಷ್ಟದ ಬಗ್ಗೆ ಮಾತನಾಡುವ ಹಾಗೇ ಇಲ್ಲ. ಇದೊಂದು ಮೀನಿನಿಂದ ಆತ ಲಕ್ಷಾಧೀಶನಾಗಿದ್ದಾನೆ.

    MORE
    GALLERIES

  • 68

    ಪಶ್ಚಿಮ ಬಂಗಾಳದಲ್ಲಿ ಅಪರೂಪದ ಮೀನು ಪತ್ತೆ ; ಚಿಲ್ ಶಂಕರ್ ಮೀನಿನ ಫೋಟೋ ವೈರಲ್

    ಈ ಅಪರೂಪದ ಮೀನನ್ನು ತಲ್ವಾರ್​ನಿಂದ ಹಿಡಿದ ಮೀನುಗಾರ ಅದನ್ನು ಮಾರುಕಟ್ಟೆಗೆ ತಂದು ಕೆ.ಜಿ.ಗೆ 2,100ರಂತೆ ಮಾರಾಟ ಮಾಡಿದ್ದಾನೆ. ಹೀಗಾಗಿ, ಈ ಮೀನಿನಿಂದ ಆತ 20 ಲಕ್ಷ ರೂ. ಗಳಿಸಿದ್ದಾನೆ.

    MORE
    GALLERIES

  • 78

    ಪಶ್ಚಿಮ ಬಂಗಾಳದಲ್ಲಿ ಅಪರೂಪದ ಮೀನು ಪತ್ತೆ ; ಚಿಲ್ ಶಂಕರ್ ಮೀನಿನ ಫೋಟೋ ವೈರಲ್

    ಬೋಟ್​ಗಳು

    MORE
    GALLERIES

  • 88

    ಮೀನು ಮಾರುಕಟ್ಟೆ

    MORE
    GALLERIES