Gautam Gambhir: ಗೌತಮ್​ ಗಂಭೀರ್​ಗೆ ಐಸಿಸ್​ ಉಗ್ರರಿಂದ ಜೀವ ಬೆದರಿಕೆ

ಬಿಜೆಪಿ ಸಂಸದ ಗೌತಮ್ ಗಂಭೀರ್ (Gautam Gambhir )​ ಮತ್ತು ಅವರ ಕುಟುಂಬಕ್ಕೆ ಕಾಶ್ಮೀರ ಐಸಿಸ್​ ( ISIS Kashmir) ಉಗ್ರರು ಬೆದರಿಕೆ ಹಾಕಿದ್ದಾರೆ. ಈ ಸಂಬಂಧ ದೆಹಲಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮಾಜಿ ಕ್ರಿಕೆಟಿಗ ಮತ್ತು ಅವರ ಕುಟುಂಬಕ್ಕೆ ಬಿಗಿ ಭದ್ರತೆ ನೀಡಲಾಗಿದೆ.

First published: