Ganga: ಈ ಬಿರು ಬೇಸಿಗೆಯಲ್ಲೂ ಗಂಗಾ ನದಿಯ ನೀರಿನ ಮಟ್ಟ ಏರಿಕೆ!

ಈ ಬೇಸಿಗೆಯಲ್ಲಿ ಬಹುತೇಕ ನದಿಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿರುತ್ತದೆ. ಆದರೆ ಗಂಗಾ ನದಿಯಲ್ಲಿ ಮಾತ್ರ ಹೀಗಾಗುತ್ತಿಲ್ಲ.

First published:

  • 17

    Ganga: ಈ ಬಿರು ಬೇಸಿಗೆಯಲ್ಲೂ ಗಂಗಾ ನದಿಯ ನೀರಿನ ಮಟ್ಟ ಏರಿಕೆ!

    ಗಂಗಾ ನದಿಯಲ್ಲಿ ಸ್ನಾನ ಮಾಡುವುದು ಮತ್ತು ಗಂಗಾಜಲವನ್ನು ಕುಡಿಯುವುದು ಪುಣ್ಯವೆಂದು ಭಾರತೀಯರು ನಂಬುತ್ತಾರೆ. ಗಂಗೆಯು ಪಾಪವನ್ನು ಹೋಗಲಾಡಿಸುತ್ತದೆ ಎಂದು ನಂಬಲಾಗುತ್ತದೆ.

    MORE
    GALLERIES

  • 27

    Ganga: ಈ ಬಿರು ಬೇಸಿಗೆಯಲ್ಲೂ ಗಂಗಾ ನದಿಯ ನೀರಿನ ಮಟ್ಟ ಏರಿಕೆ!

    ಈ ಬೇಸಿಗೆಯಲ್ಲಿ ಬಹುತೇಕ ನದಿಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿರುತ್ತದೆ. ಆದರೆ ಗಂಗಾ ನದಿಯಲ್ಲಿ ಮಾತ್ರ ಹೀಗಾಗುತ್ತಿಲ್ಲ. ವಾರಣಾಸಿಯಲ್ಲಿ ಎರಡು ದಿನಗಳಿಂದ ಗಂಗಾನದಿಯ ನೀರಿನ ಮಟ್ಟ ಏರಿಕೆಯಾಗುತ್ತಿದೆ. (ಸಾಂದರ್ಭಿಕ ಚಿತ್ರಕೃಪೆ: ಕ್ರೆಡಿಟ್ ಪಿಕ್ಸಾಬೇ)

    MORE
    GALLERIES

  • 37

    Ganga: ಈ ಬಿರು ಬೇಸಿಗೆಯಲ್ಲೂ ಗಂಗಾ ನದಿಯ ನೀರಿನ ಮಟ್ಟ ಏರಿಕೆ!

    ಪ್ರತಿ ವರ್ಷ ಮಾರ್ಚ್, ಏಪ್ರಿಲ್, ಮೇ ಮತ್ತು ಜೂನ್ ತಿಂಗಳುಗಳಲ್ಲಿ ಗಂಗಾನದಿಯ ನೀರಿನ ಮಟ್ಟ ಕಡಿಮೆಯಾಗಿ ಮರಳು ದಿಬ್ಬಗಳು ಕಾಣಿಸುತ್ತಿದ್ದವು. ಆದರೆ ಏಪ್ರಿಲ್​ನಲ್ಲಿ ಗಂಗಾ ನದಿಯ ನೀರಿನ ಮಟ್ಟದಲ್ಲಿ ಏರಿಕೆಯಾಗಿದೆ. (ಸಾಂದರ್ಭಿಕ ಚಿತ್ರಕೃಪೆ: ಕ್ರೆಡಿಟ್ ಪಿಕ್ಸಾಬೇ)

    MORE
    GALLERIES

  • 47

    Ganga: ಈ ಬಿರು ಬೇಸಿಗೆಯಲ್ಲೂ ಗಂಗಾ ನದಿಯ ನೀರಿನ ಮಟ್ಟ ಏರಿಕೆ!

    ಹೀಗೆ ಗಂಗಾ ನದಿಯಲ್ಲಿ ನೀರಿನ ಮಟ್ಟ ಹೆಚ್ಚಲು ಮಳೆಯೇ ಕಾರಣ ಎಂದು ಹೇಳಲಾಗುತ್ತಿದೆ. ಬಹಳ ಸಮಯದ ನಂತರ ವಾರಣಾಸಿ ಘಾಟ್ಗಳಲ್ಲಿ ಹಲವಾರು ಇಂಚುಗಳಷ್ಟು ನೀರು ಏರಿಕೆಯಾಗಿದೆ. (ಸಾಂದರ್ಭಿಕ ಚಿತ್ರಕೃಪೆ: ಕ್ರೆಡಿಟ್ ಪಿಕ್ಸಾಬೇ)

    MORE
    GALLERIES

  • 57

    Ganga: ಈ ಬಿರು ಬೇಸಿಗೆಯಲ್ಲೂ ಗಂಗಾ ನದಿಯ ನೀರಿನ ಮಟ್ಟ ಏರಿಕೆ!

    ಅಸ್ಸಿ ಘಾಟ್ನ ಅರ್ಚಕ ಬಲರಾಮ್ ಮಿಶ್ರಾ ಮಾತನಾಡಿ, ಗಂಗಾ ನದಿ ನೀರಿನ ಮಟ್ಟದಲ್ಲಿ 2 ಅಥವಾ 3 ಮಟ್ಟ ಏರಿಕೆಯಾಗಿದೆ. ನೀರಿನ ಮಟ್ಟ ಹೆಚ್ಚಾದಂತೆ ಗಂಗಾ ನದಿಯ ಹರಿವು ಹೆಚ್ಚಾಗಿದೆ ಎಂದು ತಿಳಿಸಿದ್ದಾರೆ. (ಸಾಂದರ್ಭಿಕ ಚಿತ್ರಕೃಪೆ: ಕ್ರೆಡಿಟ್ ಪಿಕ್ಸಾಬೇ)

    MORE
    GALLERIES

  • 67

    Ganga: ಈ ಬಿರು ಬೇಸಿಗೆಯಲ್ಲೂ ಗಂಗಾ ನದಿಯ ನೀರಿನ ಮಟ್ಟ ಏರಿಕೆ!

    ಕಳೆದ 48 ಗಂಟೆಗಳಲ್ಲಿ ಗಂಗಾನದಿಯ ನೀರಿನ ಮಟ್ಟ ಸುಮಾರು ಒಂದೂವರೆ ಅಡಿಯಷ್ಟು ಏರಿಕೆಯಾಗಿದೆ ಎಂದು ದಶಾಶ್ವಮೇಧ ಘಾಟ್ ನಿವಾಸಿ ಬಾಬು ಮಹಾರಾಜ್ ತಿಳಿಸಿದರು. (ಸಾಂದರ್ಭಿಕ ಚಿತ್ರಕೃಪೆ: ಕ್ರೆಡಿಟ್ ಪಿಕ್ಸಾಬೇ)

    MORE
    GALLERIES

  • 77

    Ganga: ಈ ಬಿರು ಬೇಸಿಗೆಯಲ್ಲೂ ಗಂಗಾ ನದಿಯ ನೀರಿನ ಮಟ್ಟ ಏರಿಕೆ!

    ವಾರಣಾಸಿಯಲ್ಲಿ ಗಂಗಾನದಿಯ ನೀರಿನ ಮಟ್ಟ ಏರಿಕೆಯಾಗಲು ಗುಡ್ಡಗಾಡು ಪ್ರದೇಶಗಳಲ್ಲಿ ಸುರಿದ ಮಳೆಯೇ ಕಾರಣ ಎಂದು ಕೇಂದ್ರ ಜಲ ಆಯೋಗ ಹೇಳಿದೆ. ವಾರಣಾಸಿಯಲ್ಲಿ ಗಂಗಾ ಮತ್ತು ಅದರ ಉಪನದಿಗಳ ನೀರಿನ ಮಟ್ಟವೂ ಸ್ವಲ್ಪಮಟ್ಟಿಗೆ ಏರಿದೆ. (ಸಾಂದರ್ಭಿಕ ಚಿತ್ರಕೃಪೆ: ಕ್ರೆಡಿಟ್ ಪಿಕ್ಸಾಬೇ)

    MORE
    GALLERIES