Queen Elizabeth ll: ಚರ್ಚಿಲ್​ರಿಂದ ಲಿಜ್​ ಟ್ರಸ್​ವರೆಗೆ, 15 ಪ್ರಧಾನಿಗಳಿಗೆ ಪ್ರಮಾಣವಚನ ಬೋಧಿಸಿದ್ದಾರೆ ರಾಣಿ ಎಲಿಜಬೆತ್!

ಬ್ರಿಟನ್‌ನ ನೂತನ ಪ್ರಧಾನಿಯಾಗಿ ಲಿಜ್ ಟ್ರಸ್ ಅಧಿಕಾರ ವಹಿಸಿಕೊಂಡಿದ್ದಾರೆ. ಲಿಜ್ ಯುನೈಟೆಡ್ ಕಿಂಗ್‌ಡಂನ ಮೂರನೇ ಮಹಿಳಾ ಪ್ರಧಾನ ಮಂತ್ರಿ. ರಾಣಿ ಎಲಿಜಬೆತ್ II ರ ಆಳ್ವಿಕೆಯಲ್ಲಿ ಅವರು 15 ನೇ ಪ್ರಧಾನಿಯಾಗಿದ್ದಾರೆ. ರಾಣಿ ಎಲಿಜಬೆತ್ II 1952 ರಲ್ಲಿ ಬ್ರಿಟಿಷ್ ಸಿಂಹಾಸನವನ್ನು ಪಡೆದರು. ಅವರ 70 ವರ್ಷಗಳ ಆಳ್ವಿಕೆಯಲ್ಲಿ ಅವರು 15 ನಾಯಕರನ್ನು ಪ್ರಧಾನಿ ಹುದ್ದೆಗೆ ನೇಮಿಸಿದ್ದಾರೆ.

First published: