Court Order: ಇನ್ಮುಂದೆ ಮಹಿಳೆಯರನ್ನು 'ಐಟಂ' ಅಂತ ಕರೆಯುವಂತಿಲ್ಲ, ಪಡ್ಡೆ ಹೈಕ್ಳಿಗೆ ಕೋರ್ಟ್ ವಾರ್ನಿಂಗ್​!

ಪೊಲೀಸರನ್ನು 'ಮಾಮ' ಎಂದು ಕರೆಯಬಾರದು ಅಂತ ಕೋರ್ಟ್ ಈ ಹಿಂದೆ ಹಲವು ಬಾರಿ ಖಡಕ್ ವಾರ್ನಿಂಗ್ ನೀಡಿತ್ತು. ಇದೀಗ ಮುಂಬೈ ಕೋರ್ಟ್ ಪಡ್ಡೆ ಹೈಕ್ಳಿಗೆ ಮತ್ತೊಂದು ಎಚ್ಚರಿಕೆ ನೀಡಿದೆ.

First published: