Viral Video: ಆನೆಗಳ ಹಿಂಡಿಗೆ ದಾರಿ ಮಾಡಿಕೊಟ್ಟ ಹುಲಿರಾಯ! ಪ್ರಾಣಿಗಳ ಹೊಂದಾಣಿಕೆಯ ಅದ್ಭುತ ವಿಡಿಯೋ ವೈರಲ್

ಗಾಂಭೀರ್ಯದಿಂದ ನಡೆಯುತ್ತಿದ್ದ ಆನೆಗಳ ಗುಂಪಿಗೆ ಹುಲಿಯೊಂದು ದಾರಿಮಾಡಿಕೊಟ್ಟಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

First published:

  • 17

    Viral Video: ಆನೆಗಳ ಹಿಂಡಿಗೆ ದಾರಿ ಮಾಡಿಕೊಟ್ಟ ಹುಲಿರಾಯ! ಪ್ರಾಣಿಗಳ ಹೊಂದಾಣಿಕೆಯ ಅದ್ಭುತ ವಿಡಿಯೋ ವೈರಲ್

    ಹುಲಿಗಳು ಸಾಮಾನ್ಯವಾಗಿ ಜಿಂಕೆ, ಮಂಗಗಳು ಮತ್ತು ಹಂದಿಗಳಂತಹ ದೊಡ್ಡ ಅಥವಾ ಮಧ್ಯಮ ಗಾತ್ರದ ಸಸ್ತನಿಗಳನ್ನು ಬೇಟೆಯಾಡುತ್ತವೆ. ಬೃಹತ್ ಗಾತ್ರದ ಆನೆಗಳನ್ನು ಹುಲಿಗಳು ಬೇಟೆಯಾಡುವ ನಿದರ್ಶನಗಳು ತುಂಬಾನೇ ಅಪರೂಪ.

    MORE
    GALLERIES

  • 27

    Viral Video: ಆನೆಗಳ ಹಿಂಡಿಗೆ ದಾರಿ ಮಾಡಿಕೊಟ್ಟ ಹುಲಿರಾಯ! ಪ್ರಾಣಿಗಳ ಹೊಂದಾಣಿಕೆಯ ಅದ್ಭುತ ವಿಡಿಯೋ ವೈರಲ್

    ಸಾಮಾನ್ಯವಾಗಿ ಹುಲಿಗಳು ಬೇಟೆಯಾಡಲು ಹಿಂದೆ ಮುಂದೆ ನೋಡಲ್ಲ ಅಂತಾ ಹೇಳೋದನ್ನು ಕೇಳಿದ್ದೀವಿ. ಆದರೆ ಇಲ್ಲಿ ಮಾತ್ರ ಹುಲಿ ಆನೆಗಳ ಹಿಂಡಿಗೆ ಏನೂ ಮಾಡದೆ ಸುಮ್ಮನೆ ಕುಳಿತು ದಾರಿ ಮಾಡಿಕೊಟ್ಟಿದೆ.

    MORE
    GALLERIES

  • 37

    Viral Video: ಆನೆಗಳ ಹಿಂಡಿಗೆ ದಾರಿ ಮಾಡಿಕೊಟ್ಟ ಹುಲಿರಾಯ! ಪ್ರಾಣಿಗಳ ಹೊಂದಾಣಿಕೆಯ ಅದ್ಭುತ ವಿಡಿಯೋ ವೈರಲ್

    ‘ಹೊಟ್ಟೆ ತುಂಬಿದ್ದಾಗ ಹುಲಿಗಳು ದಾಳಿ ಮಾಡೋದಿಲ್ಲ, ತಮಗೆ ಅಭದ್ರತೆ ಕಾಡಿದಾಗ ಮತ್ತು ಹಸಿವು ಇದ್ದಾಗ ಮಾತ್ರ ಬೇಟೆಯಾಡುತ್ತವೆ’ ಅಂತಾ ಕೆಪಿ ಪೂರ್ಣಚಂದ್ರ ತೇಜಸ್ವಿ ಅವರ ಬರಹದಲ್ಲೂ ಉಲ್ಲೇಖ ಮಾಡಿರುವುದನ್ನು ಕಾಣಬಹುದು.

    MORE
    GALLERIES

  • 47

    Viral Video: ಆನೆಗಳ ಹಿಂಡಿಗೆ ದಾರಿ ಮಾಡಿಕೊಟ್ಟ ಹುಲಿರಾಯ! ಪ್ರಾಣಿಗಳ ಹೊಂದಾಣಿಕೆಯ ಅದ್ಭುತ ವಿಡಿಯೋ ವೈರಲ್

    ಈ ವಿಡಿಯೋದಲ್ಲಿ ಕೂಡ, ರಾಜಗಾಂಭೀರ್ಯದಿಂದ ಹೋಗುತ್ತಿದ್ದ ಹುಲಿ, ಆನೆಗಳ ಹಿಂಡು ಬರುತ್ತಿದೆ ಅನ್ನೋದನ್ನು ಗಮನಿಸುತ್ತಿದ್ದಂತೆ ಅಲ್ಲೇ ಕುಳಿತು ಅವುಗಳಿಗೆ ದಾರಿ ಮಾಡಿಕೊಡುತ್ತದೆ.

    MORE
    GALLERIES

  • 57

    Viral Video: ಆನೆಗಳ ಹಿಂಡಿಗೆ ದಾರಿ ಮಾಡಿಕೊಟ್ಟ ಹುಲಿರಾಯ! ಪ್ರಾಣಿಗಳ ಹೊಂದಾಣಿಕೆಯ ಅದ್ಭುತ ವಿಡಿಯೋ ವೈರಲ್

    ಭಾರತೀಯ ಅರಣ್ಯ ಸೇವೆಯ (ಐಎಫ್‌ಎಸ್) ಅಧಿಕಾರಿ ಸುಸಂತ ನಂದಾ ಅವರು ಈ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದು, ಸಾವಿರಾರು ಮಂದಿ ಈ ವಿಡಿಯೋಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    MORE
    GALLERIES

  • 67

    Viral Video: ಆನೆಗಳ ಹಿಂಡಿಗೆ ದಾರಿ ಮಾಡಿಕೊಟ್ಟ ಹುಲಿರಾಯ! ಪ್ರಾಣಿಗಳ ಹೊಂದಾಣಿಕೆಯ ಅದ್ಭುತ ವಿಡಿಯೋ ವೈರಲ್

    ‘ಪ್ರಾಣಿಗಳು ಹೇಗೆ ಸಂವಹನ ನಡೆಸುತ್ತವೆ ಮತ್ತು ಸಾಮರಸ್ಯವನ್ನು ಕಾಪಾಡಿಕೊಳ್ಳುತ್ತವೆ. ಹುಲಿಯು ಆನೆಗಳು ಬರುತ್ತಿರುವ ವಾಸನೆ ತಿಳಿದು ಅವುಗಳ ಹಿಂಡಿಗೆ ದಾರಿ ಮಾಡಿಕೊಡುತ್ತದೆ’ ಎಂದು ಸುಸಂತ ನಂದಾ ಬರೆದುಕೊಂಡಿದ್ದಾರೆ.

    MORE
    GALLERIES

  • 77

    Viral Video: ಆನೆಗಳ ಹಿಂಡಿಗೆ ದಾರಿ ಮಾಡಿಕೊಟ್ಟ ಹುಲಿರಾಯ! ಪ್ರಾಣಿಗಳ ಹೊಂದಾಣಿಕೆಯ ಅದ್ಭುತ ವಿಡಿಯೋ ವೈರಲ್

    ಅನೇಕರು ಈ ವಿಡಿಯೋಗೆ ವಿವಿಧ ಕಾಮೆಂಟ್ ಹಾಕಿದ್ದು, ‘ಹುಲಿಯು ಪ್ರಬಲವಾದ ಪ್ರಾಣಿಗಳಿಗೆ ಸರಿಯಾದ ಗೌರವವನ್ನು ನೀಡುತ್ತದೆ’ ಎಂದು ಒಬ್ಬರು ಹೇಳಿದ್ರೆ ಇನ್ನೊಬ್ಬರು, ‘ಎಂತಹ ಸುಂದರ ದೃಶ್ಯ. ಹುಲಿ ಆನೆಗಳ ಹಿಂಡಿಗೆ ಹೇಗೆ ದಾರಿ ಮಾಡಿಕೊಟ್ಟಿರೋದು ಇಷ್ಟವಾಯಿತು’ ಎಂದು ಹೇಳಿದ್ದಾರೆ.

    MORE
    GALLERIES