ಮಧ್ಯಾಹ್ನದ ಊಟದ ಹೊತ್ತಿನಲ್ಲೇ ಡೌನ್​ ಆದ Swiggy - Zomato App ; ಆಹಾರ ಪ್ರಿಯರಿಗೆ ಪರದಾಟ

ಪ್ರತಿನಿತ್ಯ ಅನೇಕ ಆಹಾರ ಪ್ರಿಯರ ಹಸಿವು ತಣಿಸುವ ಸ್ವಿಗ್ಗಿ ಹಾಗೂ ಝೊಮೊಟೋ ಆಪ್​ನಲ್ಲಿ ಇಂದು ಮಧ್ಯಾಹ್ನ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿದೆ. ಇದು ಅನೇಕ ಆಹಾರ ಪ್ರಿಯರ ಆಕ್ರೋಶಕ್ಕೆ ಕಾರಣವಾಗಿದೆ.

First published: