Afghanistan: ಹೊಟ್ಟೆಗೆ ಹಿಟ್ಟಿಲ್ಲ, ಹುಲ್ಲು ತಿಂದು ಹಸಿವು ನೀಗಿಸ್ತಿರೋ ಪುಟ್ಟ ಪುಟ್ಟ ಮಕ್ಕಳು: ಕರುಳು ಕಿವುಚುವಂತಿದೆ ಚಿತ್ರಗಳು

Afghanistan Drought: ತಾಲಿಬಾನ್ ಆಕ್ರಮಣದ ನಂತರ, ಆಫ್ಘಾನಿಸ್ತಾನದಲ್ಲಿ ಜನರು ಅಗುಳಿಲ್ಲದೇ ಸಾಯುತ್ತಿದ್ದಾರೆ. ಉಕ್ರೇನ್ ಯುದ್ಧದಿಂದಾಗಿ ಆಹಾರ ಪದಾರ್ಥಗಳ ಬೆಲೆ ಹೆಚ್ಚಾಗಿದೆ. ಬರ, ಆರ್ಥಿಕ ಕುಸಿತ ಮತ್ತು ಆಹಾರದ ಬೆಲೆ ಏರಿಕೆಯಿಂದಾಗಿ ಲಕ್ಷಾಂತರ ಜನರು ಹಸಿವಿನಿಂದ ಬಳಲುತ್ತಿದ್ದಾರೆ. ವಿಪತ್ತು ತುರ್ತು ಸಮಿತಿಯಿಂದ ನೀಡಲಾದ ನಗದು ನೆರವು ಮಕ್ಕಳಿಗೆ ಆಹಾರ ಮತ್ತು ಶಾಲೆಗೆ ಕಳುಹಿಸಲು ಸಹಾಯ ಮಾಡಿದೆ.

First published: