2018 ಹಿನ್ನೋಟ: ಮನ್ಸೂನ್ ಮಳೆಯ ನಡುವೆ ಕಂಡು ಬಂದ ಭೀಕರ ದೃಶ್ಯಾವಳಿಗಳು 2018 ರಲ್ಲಿ ಶತಮಾನ ಕಂಡರಿಯದ ಮಳೆ, ಪ್ರವಾಹ, ಚಂಡಮಾರುತದಂತಹ ನೈಸರ್ಗಿಕ ವಿಕೋಪಗಳಿಗೆ ದೇಶ ಸಾಕ್ಷಿಯಾಗಿತ್ತು. ಜನರ ಬದುಕನ್ನು ಮೂರಾ ಬಟ್ಟೆ ಮಾಡಿದ ಇಂತಹ ವಿಕೋಪಗಳ ಕೆಲವೊಂದು ಫೋಟೋಗಳು ಇಲ್ಲಿವೆ.
News18 | December 31, 2018, 08:33 IST
1 / 25
ಅಮೃತಸರ(ಪಂಜಾಬ್): ತೀವ್ರ ಮಳೆಯಿಂದ ಕುಸಿದ ಮುಖ್ಯ ರಸ್ತೆ
2 / 25
ಅಜಿರಾಪಳ್ಳಿ( ಆಂಧ್ರಪ್ರದೇಶ): ತಿತ್ಲಿ ಚಂಡಮಾರುತದ ಸಮಯದಲ್ಲಿ ಕಂಡು ಬಂದ ದೃಶ್ಯ
3 / 25
ಪಾಲಂಪುರ್(ಹಿಮಾಚಲ ಪ್ರದೇಶ): ಪ್ರವಾಹದಲ್ಲಿ ಕೊಚ್ಚಿ ಹೋದ ಕಾರು
4 / 25
ಗೌಹಾತಿ(ಅಸ್ಸಾಂ): ಮನ್ಸೂನ್ ಮಳೆಯನ್ನೂ ಲೆಕ್ಕಿಸದೇ ಶಾಲೆ ಕಡೆ ಹೆಜ್ಜೆ ಹಾಕಿದ ವಿದ್ಯಾರ್ಥಿಗಳು
5 / 25
ನಾಗರಕೊಹಿಲ್(ತಮಿಳುನಾಡು): ಪ್ರವಾಹದ ನಡುವೆ ಗುರಿ ಮುಟ್ಟುವ ತವಕ
6 / 25
ಕೊಲ್ಕತ್ತಾ(ಪ.ಬಂಗಾಳ): ಮಳೆಯಲ್ಲೂ ಬದುಕು ಜಟಕಾ ಬಂಡಿ
7 / 25
ಮುಂಬೈ: ಪ್ರವಾಹದಿಂದ ಜೀವನ ಜೋಕಾಲಿ
8 / 25
ಮುಂಬೈ: ನಿಂತಲ್ಲೇ ನೀರಾದ 'ಕಾರು'ಬಾರು
9 / 25
ಮುಂಬೈ: ಕಾಣದ ದಾರಿಯಲ್ಲಿ ರಸ್ತೆ ಹುಡುಕುತ್ತಾ ಹೊರಟ ವಾಹನಗಳು
10 / 25
ಕುಲ್ಲು(ಹಿಮಾಚಲ ಪ್ರದೇಶ): ಕೊಚ್ಚಿ ಹೋದ ಕನಸುಗಳು
11 / 25
ಕುಲ್ಲು(ಹಿಮಾಚಲ ಪ್ರದೇಶ): ಪ್ರವಾಹದ ನಡುವೆ ಪುಟ್ಟ ಹೆಜ್ಜೆ
12 / 25
ಕೇರಳ: ಪ್ರವಾಹದಿಂದ ರಸ್ತೆಯೇ ಕೊಚ್ಚಿ ಹೋಗಿರುವ ದೃಶ್ಯ
13 / 25
ಮಲಪ್ಪುರಂ(ಕೇರಳ): ಭೀಕರ ಮಳೆಗೆ ಸಾಕ್ಷಿಯಾದ ಪ್ರಕೃತಿ
14 / 25
ಕೊಚ್ಚಿ(ಕೇರಳ): ಸಂತ್ರಸ್ತರ ನೆರವಿಗೆ ನಿಂತ ಆಪತ್ಭಾಂಧವ
15 / 25
ಕೊಲ್ಕತ್ತಾ: ಮರವೊಂದು ಉರುಳಿ ಬೀಳುತ್ತಿರುವ ದೃಶ್ಯ ಕ್ಯಾಮೆರಾ ಕಣ್ಣಿಗೆ ಸಿಕ್ಕಿದ್ದು ಹೀಗೆ
16 / 25
ಪಟ್ನಾ(ಬಿಹಾರ): ಪ್ರವಾಹವನ್ನು ಎದುರು ಹಾಕಿಕೊಂಡ ಶಾಲಾ ಮಕ್ಕಳು
18 / 25
ದೆಹಲಿ: ಮನ್ಸೂನ್ ಮಳೆಗೆ ತಲೆಬಾಗಿದ ಮರಗಳು
19 / 25
ಮಥುರಾ( ಉತ್ತರ ಪ್ರದೇಶ): ಪ್ರವಾಹದಿಂದ ಜಲಾವೃತಗೊಂಡಿರುವ ಗ್ರಾಮ
20 / 25
ಅರ್ಜಿಪಳ್ಳಿ( ಆಂಧ್ರಪ್ರದೇಶ): ಮಳೆಯನ್ನು ಲೆಕ್ಕಿಸದೇ ಮುನ್ನುಗ್ಗುತ್ತಿರುವ ಯುವಕ
21 / 25
ಮುಂಬೈ: ಮಳೆಯಿಂದ ಸ್ತಬ್ಧಗೊಂಡ ಮಹಾನಗರಿ
22 / 25
ಕುಲ್ಲು( ಹಿಮಾಚಲ ಪ್ರದೇಶ): ಪ್ರವಾಹದಲ್ಲಿ ಕೊಚ್ಚಿ ಹೋದ ವಾಹನ
23 / 25
ಕೊಲ್ಕತ್ತಾ: ಮಳೆಯಿಂದ ಜಲಾವೃತಗೊಂಡಿರುವ ಮುಖ್ಯ ರಸ್ತೆ
24 / 25
ಶಿರಸಿ(ಕರ್ನಾಟಕ): ಪ್ರವಾಹದಿಂದ ಮುಳುಗಿದ ಮನೆ
25 / 25
ಕೊಡಗು: ಭೀಕರ ಮಳೆ, ಪ್ರವಾಹದಿಂದ ಹರಿದು ಹಂಚಿಹೋದ ಜನರಿಗೊಂದು ಸಂಪರ್ಕ ಸೇತುವೆ
First published: December 31, 2018, 08:33 IST