ಮೇಡ್​ ಇನ್ ಇಂಡಿಯಾ: ದೇಶದ ಮೊದಲ ಇಂಜಿನ್​ರಹಿತ ರೈಲಿಗೆ ಮನಸೋಲದವರಿಲ್ಲ

  • News18
  • |
First published:

  • 15

    ಮೇಡ್​ ಇನ್ ಇಂಡಿಯಾ: ದೇಶದ ಮೊದಲ ಇಂಜಿನ್​ರಹಿತ ರೈಲಿಗೆ ಮನಸೋಲದವರಿಲ್ಲ

    ಭಾರತದಲ್ಲೇ ಸಂಪೂರ್ಣವಾಗಿ ನಿರ್ಮಾಣಗೊಂಡ ರೈಲು-18 ಶೀಘ್ರದಲ್ಲೇ ಚಾಲನೆ ಆರಂಭಿಸಲಿದೆ. ಈ ರೈಲಿನ ವಿಶೇಷತೆ ಎಂದರೆ ಇದಕ್ಕೆ ಲೋಕೋಮೊಟಿವ್ ಇಂಜಿನ್‌ ಇರುವುದಿಲ್ಲ. ಬುಲೆಟ್​ ಟ್ರೈನ್ ವಿನ್ಯಾಸದಲ್ಲಿ ನಿರ್ಮಿಸಲಾಗಿರುವ ಈ ರೈಲಿಗೆ 100 ಕೋಟಿ ವೆಚ್ಚ ಮಾಡಲಾಗಿದೆ.

    MORE
    GALLERIES

  • 25

    ಮೇಡ್​ ಇನ್ ಇಂಡಿಯಾ: ದೇಶದ ಮೊದಲ ಇಂಜಿನ್​ರಹಿತ ರೈಲಿಗೆ ಮನಸೋಲದವರಿಲ್ಲ

    ಈ ಹೊಸ ರೈಲಿನ ಪರೀಕ್ಷಾರ್ಥ ಚಾಲನೆಯನ್ನು ಚೆನ್ನೈನಲ್ಲಿ ಮಾಡಲಾಗಿದ್ದು, ಶೀಘ್ರದಲ್ಲೇ ಬೆಂಗಳೂರು- ಚೆನ್ನೈ, ಹೊಸದಿಲ್ಲಿ-ಭೋಪಾಲ್ ಮತ್ತು ಮುಂಬೈ-ಅಹಮದಾಬಾದ್ ಮಾರ್ಗದಲ್ಲಿ ಆಕರ್ಷಕ ಕೋಚ್​ಗಳ ರೈಲು ಓಡಾಟ ಆರಂಭಿಸಲಿದೆ.

    MORE
    GALLERIES

  • 35

    ಮೇಡ್​ ಇನ್ ಇಂಡಿಯಾ: ದೇಶದ ಮೊದಲ ಇಂಜಿನ್​ರಹಿತ ರೈಲಿಗೆ ಮನಸೋಲದವರಿಲ್ಲ

    ಈ ಅತ್ಯಾಧುನಿಕ ರೈಲು-18 ನಿರ್ಮಿಸಲು 18 ತಿಂಗಳು ತಗಲಿದ್ದು, ಇದರ ಸಂಚಾರ ಮುಂದಿನ ವಾರದಿಂದ ಪ್ರಾರಂಭವಾಗಲಿದೆ ಎಂದು ICF ನ ಜನರಲ್ ಮ್ಯಾನೇಜರ್ ಸುಧಾಂಶು ಮಣಿ ತಿಳಿಸಿದ್ದಾರೆ.

    MORE
    GALLERIES

  • 45

    ಮೇಡ್​ ಇನ್ ಇಂಡಿಯಾ: ದೇಶದ ಮೊದಲ ಇಂಜಿನ್​ರಹಿತ ರೈಲಿಗೆ ಮನಸೋಲದವರಿಲ್ಲ

    ಪ್ರತಿ ಕೋಚ್‌ನಲ್ಲೂ 6 ಸಿಸಿ ಟಿವಿ ಕ್ಯಾಮರಾ, ಅತ್ಯಾಧುನಿಕ ಆಸನ, ತುರ್ತು ಬಟನ್‌ಗಳು, ವಿಕಲಚೇತನರಿಗೆ ಅನುಕೂಲವಾಗುವಂತಹ ಶೌಚಾಲಯ ವ್ಯವಸ್ಥೆ ಈ ಟ್ರೈನ್​ನಲ್ಲಿರಲಿದೆ.

    MORE
    GALLERIES

  • 55

    ಮೇಡ್​ ಇನ್ ಇಂಡಿಯಾ: ದೇಶದ ಮೊದಲ ಇಂಜಿನ್​ರಹಿತ ರೈಲಿಗೆ ಮನಸೋಲದವರಿಲ್ಲ

    ಇದರ ವೇಗವು ಪ್ರತಿಗಂಟೆಗೆ 220 ಕಿ.ಮೀ ಆಗಿದ್ದು, ಈಗಾಗಲೇ 160 ಕಿ.ಮೀ ವೇಗದಲ್ಲಿ ಪರೀಕ್ಷಾರ್ಥ ಚಾಲನೆ ಮಾಡಲಾಗಿದೆ. ಈಗಾಗಲೇ ಈ ಹೊಸ ರೈಲಿನ ಫೋಟೋಗಳು ವೈರಲ್ ಆಗಿದ್ದು, ಟ್ರೈನಿನ ವಿನ್ಯಾಸಕ್ಕೆ ಎಲ್ಲರು ಮನಸೋತಿದ್ದಾರೆ.

    MORE
    GALLERIES