ಅಕ್ಟೋಬರ್ ನಲ್ಲಿ ಅಮೆರಿಕದಲ್ಲಿ ಮೊದಲು ಈ ವೈರಸ್ ಕಾಣಿಸಿಕೊಂಡಿದ್ದು, ಇದೀಗ ಅಮೆರಿಕದ ನಗರಗಳಲ್ಲಿ ವೇಗವಾಗಿ ಹರಡುತ್ತಿದೆ ಎಂದು ವಿವರಿಸಿದರು. ಒಮಿಕ್ರಾನ್ಗೆ ಹೋಲಿಸಿದರೆ ಇದು ವಿಭಿನ್ನವಾಗಿರುವುದರಿಂದ, ಸರ್ಕಾರಕ್ಕೆ ಇದರ ಬಗ್ಗೆ ಅರಿವಿನ ಕೊರತೆಯಿದೆ ಮತ್ತು ಜನರನ್ನು ಸರಿಯಾಗಿ ಎಚ್ಚರಿಸಲು ಸಾಧ್ಯವಾಗಲಿಲ್ಲ ಎಂದು ಟೀಕಿಸಲಾಗಿದೆ.