30 ವರ್ಷ ಸಂಸಾರ ನಡೆಸಿದ್ದ ದಂಪತಿಗೆ ನಾಲ್ಕು ಗಂಡು ಮತ್ತು 2 ಹೆಣ್ಣು ಮಕ್ಕಳಿದ್ದಾರೆ. ಆದರೆ ಆರೋಪಿ ಸಂತ್ರಸ್ತೆಗೆ ತ್ರಿವಳಿ ತಲಾಖ್ ನೀಡಿ, ತೃತೀಯ ಲಿಂಗಿಯನ್ನು ಮದುವೆಯಾಗಿದ್ದಾನೆ ಎಂದು ಸಂತ್ರಸ್ತೆ ಆರೋಪಿಸಿದ್ದಾಳೆ. ಆದರೆ ಪ್ರಸ್ತುತ ಮಾಹಿತಿಯ ಪ್ರಕಾರ ಆತ ತೃತೀಯ ಲಿಂಗಿ ಕೈಹಿಡಿದ ಕೆಲವು ದಿನಗಳ ನಂತರ ಸಮೂದಾಯದ ಒತ್ತಡಕ್ಕೆ ಮಣಿದು ತೃತೀಯ ಲಿಂಗಿಯಿಂದ ದೂರಾಗಿದ್ದಾನೆ ಎಂದು ತಿಳಿದುಬಂದಿದೆ. (ಸಾಂದರ್ಭಿಕ ಚಿತ್ರ)