PHOTOS: ನವದೆಹಲಿಯಲ್ಲಿ ರೈತರ ಪ್ರತಿಭಟನೆ; ಮನಕಲಕುವ ಚಿತ್ರಗಳು ಇಲ್ಲಿವೆ

ಕರ್ನಾಟಕ, ಆಂಧ್ರ ಪ್ರದೇಶ, ಗುಜರಾತ್​, ಮಧ್ಯಪ್ರದೇಶ, ಮಹಾರಾಷ್ಟ್ರ, ತಮಿಳುನಾಡು, ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ರಾಜಸ್ತಾನ ಸೇರಿಂದತೆ ಇನ್ನೂ ಮೊದಲಾದ ರಾಜ್ಯಗಳಿಂದ ಲಕ್ಷಾಂತರ ಅನ್ನದಾತರು ರಾಷ್ಟ್ರ ರಾಜಧಾನಿಗೆ ಕಾಲ್ನಡಿಗೆಯಲ್ಲಿ ದೆಹಲಿ ಚಲೋ ನಡೆಸಿದ್ದಾರೆ. ಸಾಲಮನ್ನಾ ಸೇರಿಂದತೆ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಪ್ರತಿಭಟನೆ ಮಾಡುತ್ತಿದ್ದಾರೆ. ಹೋರಾಟ ಮಾಡುತ್ತಿರುವ ಅನ್ನದಾತರ ಗೋಳು, ಕಷ್ಟ ಹೇಳತೀರದಾಗಿದೆ.

  • News18
  • |
First published: