Helicopter Welcome: ಮೊಮ್ಮಗಳನ್ನು ಹೆಲಿಕಾಪ್ಟರ್ ಮೂಲಕ ಮನೆಗೆ ಬರ ಮಾಡಿಕೊಂಡ ಅಜ್ಜ, ಕಾರಣ ಇಲ್ಲಿದೆ

ಪುಣೆ: ಗಂಡು ಮಗುವಿನ ವ್ಯಾಮೋಹ, ಹೆಣ್ಣೆಂದರೆ ತಾತ್ಸಾರ ಇಂದಿಗೂ ನಮ್ಮ ಸಮಾಜದಲ್ಲಿ ಕೊನೆಯಾಗಿಲ್ಲ. ತಾಯಿಯಾಗಿ, ಪತ್ನಿಯಾಗಿ, ಸೋದರಿಯಾಗಿ ಬೇಕಿರುವ ಹೆಣ್ಣು ಮಗಳಾಗಿ ಮಾತ್ರ ಬೇಡ ಎನ್ನುವವರು ಇಂದಿಗೂ ಇದ್ದಾರೆ.

First published: