Fruit Business: ಸೀಸನ್​ ಬೆಳೆಯಾದರೂ, ಈ ಹಣ್ಣು ಬೆಳೆದು ಲಕ್ಷ ಲಕ್ಷ ಸಂಪಾದಿಸುತ್ತಿದ್ದಾರೆ ಈ ರೈತ !

ಇತ್ತೀಚಿನ ದಿನಗಳಲ್ಲಿ ಹಣ್ಣಿನ ವ್ಯಾಪಾರಕ್ಕೆ ಬೇಡಿಕೆ ಹೆಚ್ಚಿದೆ. ಆರೋಗ್ಯಕ್ಕಾಗಿ ಹಣ ಖರ್ಚು ಮಾಡಲು ಜನ ಹಿಂದೆ ಮುಂದೆ ನೋಡುವುದಿಲ್ಲ, ಇಲ್ಲೊಬ್ಬ ರೈತ ಸಾಂಪ್ರದಾಯಿಕ ಕೃಷಿಯನ್ನು ತ್ಯಜಿಸಿ ಹಲಸಿನ ಹಣ್ಣನ್ನು ಪ್ರಧಾನ ಬೆಳೆಯಾಗಿ ಬೆಳೆಯುವ ಮೂಲಕ ರೈತನೊಬ್ಬ ತಿಂಗಳಿಗೆ ಲಕ್ಷಗಟ್ಟಲೆ ಆದಾಯ ಗಳಿಸುತ್ತಿದ್ದಾರೆ.

First published:

  • 17

    Fruit Business: ಸೀಸನ್​ ಬೆಳೆಯಾದರೂ, ಈ ಹಣ್ಣು ಬೆಳೆದು ಲಕ್ಷ ಲಕ್ಷ ಸಂಪಾದಿಸುತ್ತಿದ್ದಾರೆ ಈ ರೈತ !

    ಹಣ್ಣುಗಳಲ್ಲಿ ಹೆಚ್ಚು ಪೌಷ್ಟಿಕಾಂಶವುಳ್ಳ ಹಣ್ಣೆಂದರೆ ಹಲಸಿನ ಹಣ್ಣು. ವಿಶ್ವದಲ್ಲಿ ಅತಿ ಹೆಚ್ಚು ಹಲಸಿನ ಹಣ್ಣುಗಳನ್ನು ಬೆಳೆಯುವ ದೇಶಗಳ ಪೈಕಿ ಭಾರತ ಮೊದಲ ಸ್ಥಾನದಲ್ಲಿದೆ. ಈ ಹಣ್ಣು ನಮಗೆ ಹಲವಾರು ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಹಲಸಿನ ಹಣ್ಣನ್ನು ನಿಯಮಿತವಾಗಿ ತಿನ್ನುವುದರಿಂದ ನಮಗೆ ಅದ್ಭುತವಾದ ಪ್ರಯೋಜನಗಳು ಸಿಗುತ್ತವೆ.

    MORE
    GALLERIES

  • 27

    Fruit Business: ಸೀಸನ್​ ಬೆಳೆಯಾದರೂ, ಈ ಹಣ್ಣು ಬೆಳೆದು ಲಕ್ಷ ಲಕ್ಷ ಸಂಪಾದಿಸುತ್ತಿದ್ದಾರೆ ಈ ರೈತ !

    ಆದರೆ ಆರೋಗ್ಯಕ್ಕಷ್ಟೇ ಅಲ್ಲ. ಆ ಕೃಷಿಯಿಂದಲೂ ಹಲವು ಲಾಭಗಳಿವೆ ಎಂಬುದನ್ನು ರೈತರು ಸಾಬೀತು ಮಾಡುತ್ತಿದ್ದಾರೆ. ಭರತ್‌ಪುರದ ರೈತರು ಕಡಿಮೆ ಭೂಮಿಯಲ್ಲಿ ಹಲಸಿನ ಹಣ್ಣುಗಳನ್ನು ಬೆಳೆಯುತ್ತಿದ್ದಾರೆ.

    MORE
    GALLERIES

  • 37

    Fruit Business: ಸೀಸನ್​ ಬೆಳೆಯಾದರೂ, ಈ ಹಣ್ಣು ಬೆಳೆದು ಲಕ್ಷ ಲಕ್ಷ ಸಂಪಾದಿಸುತ್ತಿದ್ದಾರೆ ಈ ರೈತ !

    ಕಡಿಮೆ ವೆಚ್ಚದಲ್ಲಿ ಹೆಚ್ಚು ಲಾಭ ಪಡೆಯಲು ರಾಸಾಯನಿಕ ಗೊಬ್ಬರದ ಬದಲು ಸಾವಯವ ಗೊಬ್ಬರ ಬಳಸುತ್ತಾರೆ. ರಾಜಸ್ಥಾನದ ರೈತ ಕೈಲಾಶ್ ಸೈನಿ ಎಂಬುವವರು ಕಡಿಮೆ ಜಮೀನಿನಲ್ಲಿ ಹಲಸಿನ ಹಣ್ಣು ಬೆಳೆದು ಕಡಿಮೆ ಖರ್ಚಿನಲ್ಲಿ ಹೆಚ್ಚು ಲಾಭ ಗಳಿಸುತ್ತಿದ್ದಾರೆ.

    MORE
    GALLERIES

  • 47

    Fruit Business: ಸೀಸನ್​ ಬೆಳೆಯಾದರೂ, ಈ ಹಣ್ಣು ಬೆಳೆದು ಲಕ್ಷ ಲಕ್ಷ ಸಂಪಾದಿಸುತ್ತಿದ್ದಾರೆ ಈ ರೈತ !

    ಸೀಸನ್​ ಬೆಳೆಯಾದ ಈ ಹಲಸಿನ ಹಣ್ಣಿನಿಂದ ತಿಂಗಳಿಗೆ ಒಂದು ಲಕ್ಷ ರೂಪಾಯಿಗೂ ಹೆಚ್ಚು ಅದಾಯ ಕಾಣುತ್ತಿದ್ದಾರೆ, ಈ ಪ್ರದೇಶದ ಅನೇಕ ರೈತರು ಸೈನಿ ಅವರನ್ನು ಸ್ಪೂರ್ತಿಯಾಗಿ ಪಡೆದುಕೊಂಡು ಸಾಂಪ್ರದಾಯಿಕ ಕೃಷಿಯನ್ನು ಬಿಟ್ಟು ಆರ್ಥಿಕ ಪರಿಸ್ಥಿತಿಯನ್ನು ಬಲಪಡಿಸುವ ವಾಣಿಜ್ಯ ಬೆಳೆಗಳನ್ನು ಬೆಳೆಯುತ್ತಿದ್ದಾರೆ.

    MORE
    GALLERIES

  • 57

    Fruit Business: ಸೀಸನ್​ ಬೆಳೆಯಾದರೂ, ಈ ಹಣ್ಣು ಬೆಳೆದು ಲಕ್ಷ ಲಕ್ಷ ಸಂಪಾದಿಸುತ್ತಿದ್ದಾರೆ ಈ ರೈತ !

    ನನಗೆ ಹೆಚ್ಚು ಜಮೀನಿಲ್ಲ, ಹಲವು ವರ್ಷಗಳಿಂದ ಇದೇ ಜಮೀನಿನಲ್ಲಿ ಸಾಂಪ್ರದಾಯಿಕ ಕೃಷಿ ಮಾಡುತ್ತಿದ್ದೆ. ಒಂದು ದಿನ ಇದ್ದಕ್ಕಿದ್ದಂತೆ ತೋಟಗಾರಿಕೆ ವ್ಯವಸಾಯ ಮಾಡಬೇಕೆಂಬ ಆಲೋಚನೆ ಮನಸ್ಸಿಗೆ ಬಂದಿತು. ಐದು ವರ್ಷಗಳ ಹಿಂದೆ ನಾಸಿಕ್ ನಿಂದ 50ಕ್ಕೂ ಹೆಚ್ಚು ಹಲಸಿನ ಹಣ್ಣಿನ ಗಿಡ ತಂದು ಕೃಷಿ ಆರಂಭಿಸಿದೆ ಎಂದು ಕೈಲಾಸ್​ ಸೈನಿ ತಿಳಿಸಿದ್ದಾರೆ

    MORE
    GALLERIES

  • 67

    Fruit Business: ಸೀಸನ್​ ಬೆಳೆಯಾದರೂ, ಈ ಹಣ್ಣು ಬೆಳೆದು ಲಕ್ಷ ಲಕ್ಷ ಸಂಪಾದಿಸುತ್ತಿದ್ದಾರೆ ಈ ರೈತ !

    ಈ ವ್ಯವಸಾಯಕ್ಕೆ ಸಾವಯವ ಗೊಬ್ಬರವನ್ನು ಬಳಸಲಾಗಿದೆ. ಈ ಮರವು ಮೂರರಿಂದ ಐದು ವರ್ಷಗಳ ಬೆಳವಣಿಗೆಯ ನಂತರ ಹಣ್ಣುಗಳನ್ನು ಬಿಡಲು ಪ್ರಾರಂಭಿಸುತ್ತದೆ. ಒಂದು ಹಣ್ಣು 20 ರಿಂದ 40 ಕೆಜಿ ತೂಗುತ್ತದೆ ಎಂದು ಸೈನಿ ತಿಳಿಸಿದ್ದಾರೆ.

    MORE
    GALLERIES

  • 77

    Fruit Business: ಸೀಸನ್​ ಬೆಳೆಯಾದರೂ, ಈ ಹಣ್ಣು ಬೆಳೆದು ಲಕ್ಷ ಲಕ್ಷ ಸಂಪಾದಿಸುತ್ತಿದ್ದಾರೆ ಈ ರೈತ !

    ದೇಶದ ವಿವಿಧ ಪ್ರಾಂತ್ಯಗಳಲ್ಲಿ ಈ ಹಣ್ಣಿಗೆ ಬೇಡಿಕೆ ಇದೆ ಎನ್ನುತ್ತಾರೆ ಈ ಭಾಗದ ರೈತರು. ಭರತ್‌ಪುರ, ಜೈಪುರ, ದೆಹಲಿ, ಹರಿಯಾಣ, ಉತ್ತರ ಪ್ರದೇಶ, ಗುಜರಾತ್, ಮಧ್ಯಪ್ರದೇಶ ಸೇರಿದಂತೆ ದೇಶದ ಹಲವೆಡೆಗೆ ಕಳುಹಿಸಲಾಗುತ್ತಿದೆ ಎಂದು ಸೈನಿ ತಿಳಿಸಿದ್ದಾರೆ.

    MORE
    GALLERIES