ಇವರೆ ನೋಡಿ ತಾಜ್ಮಹಲ್ಗೆ ಭೇಟಿ ನೀಡಿದ ವಿಶ್ವದ ಪ್ರಸಿದ್ದ ವ್ಯಕ್ತಿಗಳು
- News18
- |
1/ 23
ಆಗ್ರಾದ ತಾಜ್ಮಹಲ್ ಮುಂದೆ ನಟಿ ಸುಷ್ಮಿತಾ ಸೇನ್
2/ 23
ಹಾಲಿವುಡ್ ನಟ ವಿಲ್ ಸ್ಮಿತ್
3/ 23
ಪತ್ನಿ ಬ್ರಿಗೇಟ್ ಮಾಕ್ರೋನ್ ಜೊತೆ ಫ್ರೆಂಚ್ ಅಧ್ಯಕ್ಷ ಇಮ್ಮಾನ್ಯುವೆಲ್ ಮಾಕ್ರೋನ್
4/ 23
ಬಾಲಿವುಡ್ ನಟಿ ಮಾಧುರಿ ದೀಕ್ಷಿತ್ ತನ್ನ ಗಂಡ ಹಾಗೂ ಮಕ್ಕಳೊಂದಿಗೆ
5/ 23
ಕೆನಡಿಯನ್ ಪ್ರಧಾನಿ ಜಸ್ಟಿನ್ ಟ್ರಾಡೂ ತನ್ನ ಪತ್ನಿ ಹಾಗೂ ಮಕ್ಕಳೊಂದಿಗೆ
6/ 23
ಬಾಲಿವುಡ್ ನಟಿ ಊರ್ವಶಿ ರೌಟೇಲಾ
7/ 23
ಇಸ್ರೇಲ್ನ ಪ್ರಧಾನಿ ಬೆಂಜಮಿನ್ ನೆತನ್ಯಾಹು ತನ್ನ ಪತ್ನಿ ಸರಾ ನೆತನ್ಯಾಹು ಜೊತೆಗೆ
8/ 23
ಭುವನ ಸುಂದರಿ ಐರಿಸ್ ಮಿಟ್ಟನೆರೆ
9/ 23
ಆಫ್ಪಾನಿಸ್ತಾನದ ಮಾಜಿ ಅಧ್ಯಕ್ಷ ಹಮಿದ್ ಕರ್ಜಾಯಿ
10/ 23
ಭುವನ ಸುಂದರಿ ಜೇಮೀ ಲೀ ಫಾಲ್ಕ್ನರ್
11/ 23
ಗಯಾನದ ಪ್ರಧಾನಿ ಮೋಸೆಸ್ ನಾಗಮೂಟು ತನ್ನ ಮಡದಿಯೊಂದಿಗೆ
12/ 23
ಭುವನ ಸುಂದರಿ ಅನ್ನಾ ಬರ್ಡ್ಜಿ
13/ 23
ಲೆಸೊಥೊ ಪ್ರಧಾನಿ ಟಾಮ್ ಥಾಬೇನ್ ತನ್ನ ಮಡದಿ ಜೊತೆ
14/ 23
ಅಮೇರಿಕಾದ ವೃತ್ತಿಪರ ಬಾಸ್ಕೆಟ್ಬಾಲ್ ಆಟಗಾರ ಕೆನ್ನೆತ್ ಫರೀಡ್ ತನ್ನ ಪ್ರೇಯಸಿಯೊಂದಿಗೆ
15/ 23
ಮಾರಿಯಾ ಫರ್ನಾಂಡ ಎಸ್ಪಿನೊಸಾ ಗಾರ್ಸಸ್
16/ 23
ಬಾಲಿವುಡ್ ನಟಿ ಪೂನಂ ದಿಲ್ಲೋನ್
17/ 23
ಇಸ್ರೇಲ್ನ ಪ್ರಧಾನಿ ರೀವೆನ್ ರಿವ್ಲಿನ್ ತನ್ನ ಬಾಳ ಸಂಗಾತಿ ಜೊತೆ
18/ 23
ಹಾಲಿವುಡ್ ನಟಿ ಗ್ರೆನ್ ವೆಲ್ಸ್
19/ 23
ಅಮೇರಿಕಾದ ಸಂಗೀತಗಾರ ಫಾರೆಲ್ ವಿಲಿಯಮ್ಸ್
20/ 23
ಮಯನ್ಮಾರ್ ಅಧ್ಯಕ್ಷ ಹಟಿನ್ ಕ್ವಾವ್ ತನ್ನ ಹೆಂಡತಿಯೊಂದಿಗೆ
21/ 23
ಜಿನಿವಾದ ಉಪಾಧ್ಯಕ್ಷ ಟಿಯೋಡೋರೊ ನುಗೆಮಾ ಒಬಿಯಾಂಗ್ ಮಾಂಗು
22/ 23
ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಜಾಂಟಿ ರೋಡ್ಸ್ ತನ್ನ ಕುಟುಂಬದೊಂದಿಗೆ
23/ 23
ಬಾಲಿವುಡ್ ನಟಿ ಐಶ್ವರ್ಯಾ ರೈ ಬಚ್ಚನ್
First published: