ಅತ್ಯಾಚಾರ ಸಂತ್ರಸ್ತೆ ಮಗು ಮಾರಾಟ ಮಾಡಲು ಯತ್ನ; 13 ಮಂದಿ ವಿರುದ್ಧ ಪ್ರಕರಣ

15 ವರ್ಷದ ಅತ್ಯಾಚಾರ ಸಂತ್ರಸ್ತೆಯೊಬ್ಬಳು ಮಗುವಿಗೆ ಜನ್ಮ ನೀಡಿದ್ದಾರೆ. ಅಪ್ರಾಪ್ತ ಸಂತ್ರಸ್ತೆಗೆ ಜನಸಿದ ಹೆಣ್ಣು ಮಗುವನ್ನು ಮಾರಾಟ ಮಾಡಲು ಯತ್ನಿಸಿದ್ದು, ಆರೋಪಿಗಳ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಈ ಪ್ರಕರಣ ಸಂಬಂಧ 13 ಜನರ ಮೇಲೆ ಮಹಾರಾಷ್ಟ್ರದ ಸತಾರಾ ಪೊಲೀಸರು ದೂರು ದಾಖಲಿಸಿದ್ದಾರೆ.

First published: