Chief Justice Of India: ನಿವೃತ್ತಿ ಬಳಿಕ ಸಿಜೆಐಗೆ ಸಿಗೋ ಸೌಲಭ್ಯವೇನು? ಪಿಂಚಣಿ ಎಷ್ಟು ಬರುತ್ತೆ? ಇಲ್ಲಿದೆ ವಿವರ

ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಉಮೇಶ್ ಲಲಿತ್ ಅವರು ಏಪ್ರಿಲ್ 08 ರಂದು ತಮ್ಮ ಹುಟ್ಟುಹಬ್ಬದಂದೇ ನಿವೃತ್ತರಾಗಿದ್ದಾರೆ. ಅವರ ಸ್ಥಾನಕ್ಕೆ ಧನಂಜಯ್ ಯಶವಂತ್ ಚಂದ್ರಚೂಡ್ ಅವರು ದೇಶದ ನೂತನ ಮುಖ್ಯ ನ್ಯಾಯಮೂರ್ತಿಯಾಗಿದ್ದಾರೆ. ಸುಪ್ರೀಂ ಕೋರ್ಟ್‌ನ ಸಿಜೆಐ ಆಗಿ ಯುಯು ಲಲಿತ್ ಅವರ ಅಧಿಕಾರಾವಧಿ ಕೇವಲ 41 ದಿನಗಳು ಮಾತ್ರ. ಇನ್ನು ನಿವೃತ್ತಿಯ ನಂತರ ಅವರಿಗೆ ಯಾವ ಸೌಲಭ್ಯಗಳು ಸಿಗುತ್ತವೆ? ಪಿಂಚಣಿ ಎಷ್ಟು ನೀಡಲಾಗುತ್ತದೆ? ಇಲ್ಲಿದೆ ವಿವರ

First published: