Elnaz Rekabi: ಹಿಜಾಬ್ ಧರಿಸದೆ ಈವೆಂಟ್‌ಗೆ ಪ್ರವೇಶಿಸಿದ ಇರಾನ್‌ನ ಮಹಿಳಾ ಅಥ್ಲೀಟ್‌, ಸಿಕ್ತು ಭರ್ಜರಿ ಸ್ವಾಗತ!

ಅಂತರಾಷ್ಟ್ರೀಯ ಕಾರ್ಯಕ್ರಮವೊಂದರಲ್ಲಿ ಹಿಜಾಬ್ ಧರಿಸಲು ನಿರಾಕರಿಸಿದ ಇರಾನ್ ಪರ್ವತಾರೋಹಿ ಎಲ್ನಾಜ್ ರೆಕಾಬಿಗೆ ಬುಧವಾರ ಬೆಳಿಗ್ಗೆ ಸಿಯೋಲ್‌ನಿಂದ ಟೆಹ್ರಾನ್ ವಿಮಾನ ನಿಲ್ದಾಣದಲ್ಲಿ ಬಂದಿಳಿದಾಗ ಆತ್ಮೀಯ ಸ್ವಾಗತ ನೀಡಲಾಯಿತು. ಇರಾನ್ ಅಧಿಕಾರಿಗಳು ಸಿಯೋಲ್‌ನಲ್ಲಿ ರೆಕಾಬಿಯ ಪಾಸ್‌ಪೋರ್ಟ್ ಅನ್ನು ವಶಪಡಿಸಿಕೊಂಡರು ಎಂದು ಹೇಳಲಾಗುತ್ತದೆ. ಅವರ ಫೋನ್ ಕೂಡ ಜಪ್ತಿ ಮಾಡಲಾಗಿದೆ. ಅವರನ್ನು ಅವಿನ್ ಜೈಲಿಗೆ ಕಳುಹಿಸುವ ಸಾಧ್ಯತೆಯೂ ಇದೆ ಎಂದು ವರದಿಯಾಗಿದೆ.

First published: