Mobile ನುಂಗಿ ವಿಸರ್ಜನೆ ವೇಳೆ ಹೊರ ಬರುತ್ತೆ ಎಂದು 6 ತಿಂಗಳು ಸುಮ್ಮನಿದ್ದ; ಕಡೆಗೆ ಆಗಿದ್ದು ಬೇರೆಯೇ

ವ್ಯಕ್ತಿಯೊಬ್ಬ ಮೊಬೈಲ್​ ಫೋನ್ (mobile phone)​ ನುಂಗಿದ ಆರು ತಿಂಗಳ ಬಳಿಕ ಆತನ ಹೊಟ್ಟೆಯಿಂದ ಆ ಫೋನ್​ ಅನ್ನು ವೈದ್ಯರು ಶಸ್ತ್ರ ಚಿಕಿತ್ಸೆ ಮೂಲಕ ಯಶಸ್ವಿಯಾಗಿ ಹೊರ ತೆಗೆದಿದ್ದಾರೆ. ಈಜಿಪ್ಟ್​ನಲ್ಲಿ (Egypt) ಈ ರೀತಿಯ ವಿಚಿತ್ರ ಘಟನೆ ಬೆಳಗಿಗೆ ಬಂದಿದೆ.

First published: