Cooking oil: ಭಾರತೀಯ ಅಡುಗೆಗಳಿಗೆ ಯಾವ ಎಣ್ಣೆ ಉತ್ತಮ.. ಒಳ್ಳೆಯ ಎಣ್ಣೆ ಬೆಲೆಯೂ ಕಡಿಮೆ..!

ಖಾದ್ಯ ತೈಲಗಳ ಬೆಲೆಯು ಅಂತರಾಷ್ಟ್ರೀಯ ಮತ್ತು ದೇಶಿಯ ಉತ್ಪಾದನೆಗಳ ಆಧಾರದ ಮೇಲೆ ನಿಗದಿಯಾಗಿರುತ್ತದೆ. ದೇಶೀಯ ಬಳಕೆಯ ಮತ್ತು ಉತ್ಪಾದನೆ ನಡುವಿನ ಅಂತರದಿಂದಾಗಿ ಬೆಲೆ ಏರಿಕೆ ಕಂಡಿದೆ. ಖಾದ್ಯ ತೈಲಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳುತ್ತಿರುವುದು ಕೂಡ ಬೆಲೆ ಏರಿಕೆ ಹಿಂದಿನ ಕಾರಣವಾಗಿದೆ.

First published: