ಭೂಕಕ್ಷೆಯ ಮೇಲಿಂದ ಚಂದ್ರಯಾನ ನೌಕೆಯ ಕ್ಯಾಮೆರಾ ಕ್ಲಿಕ್ಕಿಸಿದ ಭೂಮಿಯ ಫೋಟೋಗಳು

ಚಂದ್ರನ ಅಂಗಳದಲ್ಲಿ ಶೋಧ ನಡೆಸಲು ಹೋಗಿರುವ ಚಂದ್ರಯಾನ2 ಗಗನನೌಕೆಯು ಭೂ ಕಕ್ಷೆಯ ಮೇಲಿಂದ ಭೂಮಿಯ ಫೋಟೋಗಳನ್ನ ರವಾನಿಸಿದೆ. ವಿಕ್ರಮ್ ಲ್ಯಾಂಡರ್ನಲ್ಲಿರುವ ಎಲ್14 ಕ್ಯಾಮೆರಾದಿಂದ ಭೂಮಿಯ ಸುಂದರ ದೃಶ್ಯಗಳನ್ನ ಸೆರೆ ಹಿಡಿಯಲಾಗಿದೆ.

  • News18
  • |
First published: