Presidential Election Result: ದ್ರೌಪತಿ ಮುರ್ಮು ರಾಷ್ಟ್ರಪತಿಯಾದ್ರೆ ಈ 5 ದಾಖಲೆಗಳೂ ಸೃಷ್ಟಿಯಾಗುತ್ತೆ!

ದೇಶದ ಮುಂದಿನ ಅಧ್ಯಕ್ಷರ ಘೋಷಣೆ ಸದ್ಯದಲ್ಲೇ ಹೊರಬೀಳಲಿದೆ. ದೇಶದ 31 ಮತಗಟ್ಟೆಗಳಲ್ಲಿ ನಡೆದ ಮತದಾನದ ಮತ ಎಣಿಕೆಯ ಕಾರ್ಯ ಸಂಸತ್ ಭವನ ಸಂಕೀರ್ಣದಲ್ಲಿ ನಡೆಯುತ್ತಿದೆ. ರಾಷ್ಟ್ರಪತಿ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಅವರನ್ನು ವಿಜಯಿ ಎಂದು ಘೋಷಿಸುವ ಸಾಧ್ಯತೆಯಿದೆ. ಗೆಲುವಿನ ವಿಶ್ವಾಸದಲ್ಲಿರುವ ಬಿಜೆಪಿ ಕೂಡ ಸಂಭ್ರಮಾಚರಣೆಗೆ ಸಿದ್ಧತೆ ಆರಂಭಿಸಿದೆ. ದ್ರೌಪದಿ ಮುರ್ಮು ಗೆದ್ದರೆ ದೇಶದ ಮೊದಲ ಬುಡಕಟ್ಟು ಮಹಿಳಾ ಅಧ್ಯಕ್ಷೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ, ಇದರೊಂದಿಗೆ 5 ದಾಖಲೆಗಳೂ ಅವರ ಹೆಸರಿನಲ್ಲಿರಲಿವೆ. ಅವು ಯಾವುವು ಗೊತ್ತೇ?

First published: