Draupadi Murmu: ದ್ರೌಪದಿ ಮುರ್ಮು ಊರಲ್ಲಿ 20 ಸಾವಿರ ಬಗೆಯ ಸಿಹಿ ತಿಂಡಿ, ನೃತ್ಯ-ಮೆರವಣಿಗೆಗೆ ಭರದ ಸಿದ್ಧತೆ

Draupadi Murmu: ರಾಷ್ಟ್ರಪತಿ ಚುನಾವಣೆ ಫಲಿತಾಂಶ ಹಿನ್ನೆಲೆ ಎನ್​ಡಿಎ ನಾಮನಿರ್ದೇಶಿತ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು ಅವರ ಊರು ಸಂಭ್ರಮದಿಂದ ತುಂಬಿದೆ. ನೂರಿನ್ನೂರಲ್ಲ, 20 ಸಾವಿರ ಬಗೆಯ ಸಿಹಿ ತಿಂಡಿ ತಯಾರಿಸಲಾಗಿದೆ. ನೃತ್ಯ, ಮೆರವಣಿಗೆಯ ಸಿದ್ಧತೆ ಭರದಿಂದ ಸಾಗಿದೆ

First published: