Abdul Kalam: ಪದೇ ಪದೇ ನೆನಪಾಗುವ ಅಬ್ದುಲ್ ಕಲಾಂ!

New President Of India Draupadi Murmu: ಭಾರತಕ್ಕೆ ಹೊಸ ರಾಷ್ಟ್ರಪರಿಯಾಗಿ ದ್ರೌಪದಿ ಮುರ್ಮು ಅಧಿಕೃತವಾಗಿ ಆಯ್ಕೆಯಾಗಿದ್ದಾರೆ. ಈ ಹೊತ್ತಲ್ಲಿ ಭಾರತದ 11ನೇ ರಾಷ್ಟ್ರಪತಿಯಾಗಿದ್ದ ಅಬ್ದುಲ್ ಕಲಾಂ ನೆನಪಾಗುತ್ತಾರೆ. ಏಕೆಂದರೆ..

First published:

  • 19

    Abdul Kalam: ಪದೇ ಪದೇ ನೆನಪಾಗುವ ಅಬ್ದುಲ್ ಕಲಾಂ!

    ಭಾರತಕ್ಕೆ ಹೊಸ ರಾಷ್ಟ್ರಪತಿಯಾಗಿ ದ್ರೌಪದಿ ಮುರ್ಮು ಆಯ್ಕೆಯಾಗಿದ್ದಾರೆ. ಈ ಹೊತ್ತಲ್ಲಿ ಪದೇ ಪದೇ ನೆನಪಾಗುವುದು ಅಬ್ದುಲ್ ಕಲಾಂ.

    MORE
    GALLERIES

  • 29

    Abdul Kalam: ಪದೇ ಪದೇ ನೆನಪಾಗುವ ಅಬ್ದುಲ್ ಕಲಾಂ!

    ಅಬ್ದುಲ್ ಕಲಾಂ 2022ರಿಂದ 2007ರವರೆಗೆ ಭಾರತದ 11ನೇ ರಾಷ್ಟ್ರಪತಿಯಾಗಿದ್ದರು. ಅಲ್ಲದೇ ವಿಜ್ಞಾನ ಕ್ಷೇತ್ರದಲ್ಲೂ ಭಾರತಕ್ಕೆ ಅಪಾರ ಕೊಡುಗೆ ನೀಡಿದ್ದರು.

    MORE
    GALLERIES

  • 39

    Abdul Kalam: ಪದೇ ಪದೇ ನೆನಪಾಗುವ ಅಬ್ದುಲ್ ಕಲಾಂ!

    1999ರಲ್ಲಿ ಭಾರತ ನಡೆಸಿದ ಪೋಖ್ರಾನ್-2 ಪರಮಾಣು ಪರೀಕ್ಷೆಯಲ್ಲಿ ಅಬ್ದುಲ್ ಕಲಾಂ ಅವರ ಜವಾಬ್ದಾರಿ ಮಹತ್ವದ್ದು.

    MORE
    GALLERIES

  • 49

    Abdul Kalam: ಪದೇ ಪದೇ ನೆನಪಾಗುವ ಅಬ್ದುಲ್ ಕಲಾಂ!

    ಮೂಲತಃ ತಮಿಳುನಾಡಿನವರಾದ ಅವರು ಕ್ಷಿಪಣಿ ಮತ್ತು ಉಡಾವಣಾ ತಂತ್ರಜ್ಞಾನದ ಅಭಿವೃದ್ಧಿಗೆ ಅಬ್ದುಲ್ ಕಲಾಂ ನೀಡಿದ ಕೊಡುಗೆಗೆ ಅವರನ್ನು ಕ್ಷಿಪಣಿ ಮಾನವ ಎಂದೇ ಗುರುತಿಸಲಾಗುತ್ತದೆ.

    MORE
    GALLERIES

  • 59

    Abdul Kalam: ಪದೇ ಪದೇ ನೆನಪಾಗುವ ಅಬ್ದುಲ್ ಕಲಾಂ!

    ಅವಿವಾಹಿತರಾಗಿಯೇ ಇದ್ದ ಅಬ್ದುಲ್ ಕಲಾಂ ರಾಷ್ಟ್ರಪತಿಯಾದ ಅವಧಿಯಗೆ ಈಗಲೂ ಜನಸಾಮಾನ್ಯರ ವಲಯದಲ್ಲಿ ಶ್ಲಾಘನೆ ವ್ಯಕ್ತವಾಗುತ್ತದೆ.

    MORE
    GALLERIES

  • 69

    Abdul Kalam: ಪದೇ ಪದೇ ನೆನಪಾಗುವ ಅಬ್ದುಲ್ ಕಲಾಂ!

    ಅವಿವಾಹಿತರಾಗಿಯೇ ಇದ್ದ ಅಬ್ದುಲ್ ಕಲಾಂ ರಾಷ್ಟ್ರಪತಿಯಾದ ಅವಧಿಗೆ ಈಗಲೂ ಜನಸಾಮಾನ್ಯರ ವಲಯದಲ್ಲಿ ಶ್ಲಾಘನೆ ವ್ಯಕ್ತವಾಗುತ್ತದೆ.

    MORE
    GALLERIES

  • 79

    Abdul Kalam: ಪದೇ ಪದೇ ನೆನಪಾಗುವ ಅಬ್ದುಲ್ ಕಲಾಂ!

    ಅಬ್ದುಲ್ ಕಲಾಂ ಓರ್ವ ವಿಜ್ಞಾನಿ, ತಮಿಳು ಕವಿ ಹಾಗೂ ವೀಣಾ ವಾದಕರೂ ಆಗಿದ್ದಾರೆ.

    MORE
    GALLERIES

  • 89

    Abdul Kalam: ಪದೇ ಪದೇ ನೆನಪಾಗುವ ಅಬ್ದುಲ್ ಕಲಾಂ!

    ಅಬ್ದುಲ್ ಕಲಾಂ ಅವರಿಗೆ ಮಕ್ಕಳು ಎಂದರೆ ಭಾರೀ ಇಷ್ಟವಾಗಿತ್ತು. ಮಕ್ಕಳಿಗೂ ಅವರೆಂದರೆ ಈಗಲೂ ಇಷ್ಟ.

    MORE
    GALLERIES

  • 99

    Abdul Kalam: ಪದೇ ಪದೇ ನೆನಪಾಗುವ ಅಬ್ದುಲ್ ಕಲಾಂ!

    ಹಲವು ಪುಸ್ತಕಗಳ ಮೂಲಕ, ವಿಚಾರಧಾರೆಗಳು ಮೂಲಕ ಅಬ್ದುಲ್ ಕಲಾಂ ಭಾರತೀಯರ ಪಾಲಿಗೆ ಸದಾ ಸ್ಮರಣೀಯರು.

    MORE
    GALLERIES