ಕಾಶ್ಮೀರ ವಿವಾದ: Hyundai ಬುಕ್ಕಿಂಗ್​ ರದ್ದು ಮಾಡಲು ಮುಂದಾದ ಗ್ರಾಹಕರು

ದಕ್ಷಿಣ ಕೊರಿಯಾದ ಹುಂಡೈ ಮೋಟಾರ್ (Hyundai Motor) ವಿರುದ್ಧ ಭಾರತದಲ್ಲಿ ಆಕ್ರೋಶ ಭುಗಿಲೆದ್ದಿದ್ದು, ಸಾಮಾಜಿಕ ಜಾಲತಾಣದಲ್ಲಿ ಹುಂಡೈ ಕಾರನ್ನು ಬಹಿಷ್ಕರಿಸುವ (Boycott) ಸರಣಿ ಟ್ವೀಟ್​ಗಳು ಕಂಡು ಬಂದಿವೆ. ಈ ಬೆನ್ನಲ್ಲೇ ಇದೀಗ ಹುಂಡೈನ ಕಾರಿನ ಬುಕ್ಕಿಂಗ್​ ರದ್ದು ಮಾಡುವ ಮೂಲಕ ಕಂಪನಿ ವಿರುದ್ಧ ಭಾರತೀಯರು ಆಕ್ರೋಶ ಹೊರ ಹಾಕುತ್ತಿದ್ದಾರೆ.

First published: