Revenge Crime: ಕೆಲಸದಿಂದ ಕಿತ್ತು ಹಾಕಿದ ಕೋಪಕ್ಕೆ ಡಾಕ್ಟರ್​ ಮಗನನ್ನು ಅಪಹರಿಸಿ ಹತ್ಯೆ

ಕೆಲಸದಿಂದ ವಜಾ (Sack) ಮಾಡಿದ ಸಿಟ್ಟಿಗೆ ನೌಕರರಿಬ್ಬರು ತಾವು ಕಾರ್ಯ ನಿರ್ವಹಿಸುತ್ತಿದ್ದ ಡಾಕ್ಟರ್ (Doctor)​ ಮಗನನ್ನನ್ನು ಅಪಹರಿಸಿ, ಕೊಲೆ ಮಾಡಿರುವ ಘಟನೆ ನಡೆದಿದೆ. ನೌಕರರ ಸಿಟ್ಟಿಗೆ 8 ವರ್ಷದ ಅಮಾಯಕ ಬಾಲಕ ಬಲಿಯಾಗಿದ್ದಾನೆ.

First published:

 • 15

  Revenge Crime: ಕೆಲಸದಿಂದ ಕಿತ್ತು ಹಾಕಿದ ಕೋಪಕ್ಕೆ ಡಾಕ್ಟರ್​ ಮಗನನ್ನು ಅಪಹರಿಸಿ ಹತ್ಯೆ

  ಉತ್ತರ ಪ್ರದೇಶದ ಬುಲಂದ್​ಶಹರ್​​​ನಲ್ಲಿ ಈ ಘಟನೆ ನಡೆದಿದೆ. ಡಾಕ್ಟರ್​ ಒಬ್ಬರ ಬಳಿಕ ಕಂಪೌಂಡರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಇಬ್ಬರು ಮಾಜಿ ನೌಕರರು ಈ ಕೃತ್ಯ ಎಸಗಿದ್ದಾರೆ.

  MORE
  GALLERIES

 • 25

  Revenge Crime: ಕೆಲಸದಿಂದ ಕಿತ್ತು ಹಾಕಿದ ಕೋಪಕ್ಕೆ ಡಾಕ್ಟರ್​ ಮಗನನ್ನು ಅಪಹರಿಸಿ ಹತ್ಯೆ

  ನಿಜಾಂ ಮತ್ತು ಶಹೀದ್​ ಈ ಕೃತ್ಯ ಎಸಗಿದ್ದು, ಇಬ್ಬರನ್ನು ಬಂಧಿಸಲಾಗಿದೆ. ಕಳೆದೆರಡು ದಿನಗಳ ಹಿಂದೆ ಡಾಕ್ಟರ್​ ತಮ್ಮ 8 ವರ್ಷದ ಮಗ ಕಾಣೆಯಾಗಿದ್ದ ಬಗ್ಗೆ ಪೊಲೀಸರಿಗೆ ದೂರು ಸಲ್ಲಿಸಿದ್ದರು.

  MORE
  GALLERIES

 • 35

  Revenge Crime: ಕೆಲಸದಿಂದ ಕಿತ್ತು ಹಾಕಿದ ಕೋಪಕ್ಕೆ ಡಾಕ್ಟರ್​ ಮಗನನ್ನು ಅಪಹರಿಸಿ ಹತ್ಯೆ

  ಈ ಪ್ರಕರಣ ಭೇದಿಸಿದ ಪೊಲೀಸರಿಗೆ ಬಾಲಕ ಶವವಾಗಿ ಪತ್ತೆಯಾಗಿದ್ದ. ಈ ಕುರಿತು ತನಿಖೆ ನಡೆಸಿದಾಗ 8 ವರ್ಷದ ಬಾಲಕನ ಹತ್ಯೆಗೆ ಡಾಕ್ಟರ್​ ಬಳಿಕ ಕಾರ್ಯ ನಿರ್ವಹಿಸುತ್ತಿದ್ದ ನೌಕರರೇ ಕಾರಣ ಎಂಬುದು ಬಯಲಾಗಿದೆ.

  MORE
  GALLERIES

 • 45

  Revenge Crime: ಕೆಲಸದಿಂದ ಕಿತ್ತು ಹಾಕಿದ ಕೋಪಕ್ಕೆ ಡಾಕ್ಟರ್​ ಮಗನನ್ನು ಅಪಹರಿಸಿ ಹತ್ಯೆ

  ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಈ ನಿಜಾಂ ಮತ್ತು ಶಹೀದ್​​ ಕೆಲಸದಲ್ಲಿ ತಪ್ಪೆಸಗಿದ ಕಾರಣ ವೈದ್ಯರು ಅವರನ್ನು ಅಮಾನತು ಮಾಡಿದ್ದರು. ಕಳೆದೆರಡು ವರ್ಷಗಳ ಹಿಂದೆ ಈ ಇಬ್ಬರನ್ನು ವಜಾ ಮಾಡಲಾಗಿತ್ತು.

  MORE
  GALLERIES

 • 55

  Revenge Crime: ಕೆಲಸದಿಂದ ಕಿತ್ತು ಹಾಕಿದ ಕೋಪಕ್ಕೆ ಡಾಕ್ಟರ್​ ಮಗನನ್ನು ಅಪಹರಿಸಿ ಹತ್ಯೆ

  ಎರಡು ವರ್ಷ ಕಳೆದರೂ ಈ ಸಿಟ್ಟನ್ನು ಅವರು ಮರೆತಿರಲಿಲ್ಲ. ಇದೇ ಕಾರಣಕ್ಕೆ ಅವರು ಡಾಕ್ಟರ್ ಮನಗನ್ನು ಅಪಹರಿಸಿ ಕೊಲೆ ಮಾಡಿದ್ದಾರೆ. ಘಟನೆ ಸಂಬಂಧ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

  MORE
  GALLERIES