Shyok River: ಸೇನಾ ವಾಹನ ಉರುಳಿದ ಶ್ಯೋಕ್ ನದಿ ಬಗ್ಗೆ ನಿಮಗೆ ಗೊತ್ತೇ? ಸಾವಿನ ನದಿಯೆಂದೇ ಪ್ರಸಿದ್ಧ ಇದು

ಭಾರತದ 26 ಯೋಧರು ಸಂಚರಿಸುತ್ತಿದ್ದ ಸೇನಾ ವಾಹನ ನದಿಗೆ ಉರುಳಿ ಬಿದ್ದು 7 ಜನ ಯೋಧರು ಮೃತಪಟ್ಟ ಸುದ್ದಿ ಕೇಳುವ ತನಕ ಶ್ಯೋಕ್ ಎನ್ನುವ ನದಿಯ ಹೆಸರು ಹೆಚ್ಚಿನವರಿಗೆ ಹೊಸದಾಗಿತ್ತು. ಕಲ್ಲು ಬಂಡೆಗಳ ನಡುವೆ ಬಳುಕಿ ಹರಿಯುವ ಈ ನದಿಯನ್ನು ನೋಡಿದ್ದೀರಾ? ಅದ್ಭುತ ಆಕಾಶ ನೀಲ ಬಣ್ಣದ ತಿಳಿ ನೀರು ಹರಿಯುವ ಈ ನದಿ ಪ್ರವಾಸಿಗರ ನೆಚ್ಚಿನ ತಾಣವೂ ಹೌದು

First published: