Rituals In India: ದೇಶದಲ್ಲಿ ಇಂದಿಗೂ ಜೀವಂತವಾಗಿವೆ ಈ ಭಯಾನಕ ಆಚರಣೆಗಳು

ನಮ್ಮ ದೇಶದಲ್ಲಿ ಅನೇಕ ರಾಜ್ಯಗಳಿವೆ ಮತ್ತು ಪ್ರತಿಯೊಂದು ರಾಜ್ಯ ಮತ್ತು ಸಮಾಜವು ತನ್ನದೇ ಆದ ಸಂಪ್ರದಾಯಗಳನ್ನು ಹೊಂದಿದೆ. ಇವುಗಳಲ್ಲಿ ಕೆಲವು ಸಂಪ್ರದಾಯಗಳು ಇನ್ನೂ ತರ್ಕಬದ್ಧವಾಗಿವೆ. ಆದರೆ ಇನ್ನು ಕೆಲವು ಸಂಪ್ರದಾಯಗಳ ಬಗ್ಗೆ ಕೇಳುವಾಗ ಭಾರೀ ಭಯವಾಗುತ್ತದೆ. ಅನೇಕ ಜನರು ಇನ್ನೂ ಇಂತಹ ಪರಂಪರೆಯನ್ನು ಆಚರಿಸುತ್ತಿದ್ದಾರೆ. ಯಾವುದೇ ವೈಜ್ಞಾನಿಕ ಆಧಾರವಿಲ್ಲದ ಇಂತಹ ಸಂಪ್ರದಾಯಗಳನ್ನು ನಂಬುತ್ತಾರೆ. ಭಾರತದಲ್ಲಿ ಹೆಚ್ಚು ಆಚರಣೆಯಲ್ಲಿರುವ ಭಯಾನಕ ಆಚರಣೆಗಳ ಬಗ್ಗೆ ಇಲ್ಲಿದೆ ಮಾಹಿತಿ.

First published: