Beard Olympics: ಜರ್ಮನಿಯಲ್ಲಿ ಗಡ್ಡದ ಒಲಿಂಪಿಕ್ಸ್​ ಟೂರ್ನಿ, ಚಿತ್ರ -ವಿಚಿತ್ರ ಗಡ್ಡಧಾರಿಗಳು ಹೇಗಿದ್ದಾರೆ ನೋಡಿ!

Beard Olympics: ನಿಮಗೆ ಒಲಿಂಪಿಕ್ಸ್​ ಗೊತ್ತು. ಪ್ಯಾರಾ ಒಲಿಂಪಿಕ್ಸ್​ ಗೊತ್ತು. ಆದರೆ ನೀವು ಯಾವತ್ತಾದರೂ ಗಡ್ಡಕ್ಕೂ ಒಲಿಂಪಿಕ್ಸ್​ ನಡೆಸುತ್ತಾರೆ ಅನ್ನೋದು ಗೊತ್ತಾ? ಶಾಕ್ ಆಗಬೇಡಿ ಜಮರ್ನಿಯಲ್ಲಿ ಇತ್ತೀಚೆಗೆ ಇಂತದ್ದೊಂದು ಒಲಿಂಪಿಕ್ಸ್​  ನಡೆದಿದೆ.

First published: