Republic Day 2023: ಈಜಿಪ್ಟ್ ಅಧ್ಯಕ್ಷ ಈ ವರ್ಷ ಗಣರಾಜ್ಯೋತ್ಸವದ ಅತಿಥಿ, 3 ಥೀಮ್​ಗಳಲ್ಲಿ ಕಂಗೊಳಿಸಲಿದೆ ಮೆರವಣಿಗೆ

ಈ ಭಾರಿ ಯಾವ ರೀತಿ ಗಣರಾಜ್ಯೋತ್ಸವದ ಆಚರಣೆ ಮಾಡಲಾಗುತ್ತದೆ ಮತ್ತು ಯಾವೆಲ್ಲಾ ವಿಶೇಷ ಕಾರ್ಯಕ್ರಮ ಜರುಗಲಿದೆ ಎಂಬ ಮಾಹಿತಿ ಇಲ್ಲಿದೆ. ಈ ವರ್ಷದ ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿ ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಅಲ್-ಸಿಸಿ ಭಾಗವಹಿಸಲಿದ್ದಾರೆ.

First published: