ತನ್ನ ಮದುವೆಗೆ ಸಾಂಪ್ರದಾಯಿಕ ಉಡುಗೆ ಬಿಟ್ಟು ಪ್ಯಾಂಟ್​ಸೂಟ್​ ತೊಟ್ಟು ಟ್ರೆಂಡ್​ ಆದ ನವವಧು..!

ಮದುವೆ ಜೀವನ ಪ್ರಮುಖ ಘಟ್ಟ. ಮದುವೆಯಾಗುವ ಪ್ರತಿ ಹೆಣ್ಣು ನೂರಾರು ಕನಸು ಕಂಡಿರುತ್ತಾಳೆ. ಅದರಲ್ಲೂ ಈಗಂತೂ ನವವಧವಾಗಿ ಹೇಗೆಲ್ಲ ಕಾಣಬೇಕೆಂದು ತಿಂಗಳು ಮುಂಚಿತವಾಗಿಯೇ ಪ್ಲಾನ್​ ರೆಡಿ ಇರುತ್ತದೆ. ಅದರಲ್ಲೂ ಮದುವೆಗೆ ತೊಡುವ ಬಟ್ಟೆ ಹಾಗೂ ಆಭರಣಗಳ ಬಗ್ಗೆ ಹೇಳುವಂತೆಯೇ ಇಲ್ಲ. ಆದರೆ ಇಲ್ಲೊಬ್ಬ ಯುವತಿ ತನ್ನ ಮದುವೆ ಸಾಂಪ್ರದಾಯಿಕ ಬಟ್ಟೆ ತೊಟ್ಟು ಸಖತ್​ ಕ್ಲಾಸಿ ಸ್ಟೈಲ್​ನಲ್ಲಿ ಪ್ಯಾಂಟ್​ಸೂಟ್​ ತೊಟ್ಟು ಟ್ರೆಂಡ್​ ಹುಟ್ಟುಹಾಕಿದ್ದಾರೆ. (ಚಿತ್ರಗಳು ಕೃಪೆ: ಸಂಜನಾ ರಿಷಿ ಇನ್​ಸ್ಟಾಗ್ರಾಂ ಖಾತೆ)

First published:

 • 112

  ತನ್ನ ಮದುವೆಗೆ ಸಾಂಪ್ರದಾಯಿಕ ಉಡುಗೆ ಬಿಟ್ಟು ಪ್ಯಾಂಟ್​ಸೂಟ್​ ತೊಟ್ಟು ಟ್ರೆಂಡ್​ ಆದ ನವವಧು..!

  ಮದುವೆ ಎಂದರೆ ಮದುಮಗಳು ಸಾಮಾನ್ಯವಾಗಿ ತಮ್ಮ ತಮ್ಮ ಸಂಪ್ರದಾಯದಂತೆ ಉಡುಗೆ ತೊಡುತ್ತಾಳೆ. ಆದರೆ ಇಲ್ಲೊಬ್ಬರು ತಮ್ಮ ಮದುವೆಗೆ ಎಲ್ಲ ಸಂಪ್ರದಾಯಗಳನ್ನು ಮುರಿದು ಸಖತ್ ಟ್ರೆಂಡಿ ಡ್ರೆಸ್​​ ತೊಟ್ಟಿದ್ದಾರೆ.

  MORE
  GALLERIES

 • 212

  ತನ್ನ ಮದುವೆಗೆ ಸಾಂಪ್ರದಾಯಿಕ ಉಡುಗೆ ಬಿಟ್ಟು ಪ್ಯಾಂಟ್​ಸೂಟ್​ ತೊಟ್ಟು ಟ್ರೆಂಡ್​ ಆದ ನವವಧು..!

  ಇಂಡೊ-ಅಮೆರಿಕನ್​ ಉದ್ಯಮಿ ಸಂಜನಾ ರಿಷಿ ಹಾಗೂ ದೆಹಲಿ ಮೂಲದ ಉದ್ಯಮಿ ಧ್ರುವ್​ ಮಹಾಜನ್​ ಇತ್ತೀಚೆಗಷ್ಟೆ ವಿವಾಹವಾಗಿದ್ದಾರೆ.

  MORE
  GALLERIES

 • 312

  ತನ್ನ ಮದುವೆಗೆ ಸಾಂಪ್ರದಾಯಿಕ ಉಡುಗೆ ಬಿಟ್ಟು ಪ್ಯಾಂಟ್​ಸೂಟ್​ ತೊಟ್ಟು ಟ್ರೆಂಡ್​ ಆದ ನವವಧು..!

  ಈ ಜೋಡಿಯ ಮದುವೆ ದೆಹಲಿಯಲ್ಲಿ ನಡೆದಿದೆ.

  MORE
  GALLERIES

 • 412

  ತನ್ನ ಮದುವೆಗೆ ಸಾಂಪ್ರದಾಯಿಕ ಉಡುಗೆ ಬಿಟ್ಟು ಪ್ಯಾಂಟ್​ಸೂಟ್​ ತೊಟ್ಟು ಟ್ರೆಂಡ್​ ಆದ ನವವಧು..!

  ಮದುಮಗಳಾಗಿದ್ದ ಸಂಜನಾ ರಿಷಿ ತಮ್ಮ ಮದುವೆಗೆ ಲೆಹೆಂಗಾ ಬಿಟ್ಟು ವಿನ್ಯಾಸಿತ ಪ್ಯಾಂಟ್​ಸೂಟ್​ ಧರಿಸಿದ್ದು ವಿಶೇಷವಾಗಿತ್ತು.

  MORE
  GALLERIES

 • 512

  ತನ್ನ ಮದುವೆಗೆ ಸಾಂಪ್ರದಾಯಿಕ ಉಡುಗೆ ಬಿಟ್ಟು ಪ್ಯಾಂಟ್​ಸೂಟ್​ ತೊಟ್ಟು ಟ್ರೆಂಡ್​ ಆದ ನವವಧು..!

  ಸಾಮಾನ್ಯವಾಗಿ ಹೆಣ್ಣು ಮಕ್ಕಳು ದುಬಾರಿ, ವಿನ್ಯಾಸಿತ ಹಾಗೂ ಎಲ್ಲಕ್ಕಿಂತ ವಿಭಿನ್ನ ಡಿಸೈನ್​ ಇರುವ ಸಾಂಪ್ರದಾಯಿಕ ಉಡುಗೆಯನ್ನು ಮದುವೆಯಲ್ಲಿ ತೊಡಲು ಬಯಸುತ್ತಾರೆ.

  MORE
  GALLERIES

 • 612

  ತನ್ನ ಮದುವೆಗೆ ಸಾಂಪ್ರದಾಯಿಕ ಉಡುಗೆ ಬಿಟ್ಟು ಪ್ಯಾಂಟ್​ಸೂಟ್​ ತೊಟ್ಟು ಟ್ರೆಂಡ್​ ಆದ ನವವಧು..!

  ಹುಡುಗಿ ಎಷ್ಟೇ ಮಾಡರ್ನ್ ಆಗಿದ್ದರೂ ಮದುವೆಗೆ ಮಾತ್ರ ಸಾಂಪ್ರದಾಯಿಕ ಉಡಗೆಯನ್ನೇ ತೊಡುತ್ತಾಳೆ.

  MORE
  GALLERIES

 • 712

  ತನ್ನ ಮದುವೆಗೆ ಸಾಂಪ್ರದಾಯಿಕ ಉಡುಗೆ ಬಿಟ್ಟು ಪ್ಯಾಂಟ್​ಸೂಟ್​ ತೊಟ್ಟು ಟ್ರೆಂಡ್​ ಆದ ನವವಧು..!

  ಆದರೆ, ಸಂಜನಾ ರಿಷಿ ಮಾತ್ರ ತಮ್ಮ ಮದುವೆಗಾಗಿ ಎಲ್ಲ ಸಂಪ್ರದಾಯವನ್ನೂ ಮುರಿದು ಪ್ಯಾಂಟ್​ಸೂಟ್​ನಲ್ಲಿ ಮದುವೆಯಾಗಿದ್ದಾರೆ.

  MORE
  GALLERIES

 • 812

  ತನ್ನ ಮದುವೆಗೆ ಸಾಂಪ್ರದಾಯಿಕ ಉಡುಗೆ ಬಿಟ್ಟು ಪ್ಯಾಂಟ್​ಸೂಟ್​ ತೊಟ್ಟು ಟ್ರೆಂಡ್​ ಆದ ನವವಧು..!

  ಮದುವೆಗೆಂದೇ ಈ ಪ್ಯಾಂಟ್​ಸೂಟ್​ ವಿನ್ಯಾಸ ಮಾಡಿಸಿಕೊಂಡಿದ್ದರಂತೆ ಸಂಜನಾ ರಿಷಿ.

  MORE
  GALLERIES

 • 912

  ತನ್ನ ಮದುವೆಗೆ ಸಾಂಪ್ರದಾಯಿಕ ಉಡುಗೆ ಬಿಟ್ಟು ಪ್ಯಾಂಟ್​ಸೂಟ್​ ತೊಟ್ಟು ಟ್ರೆಂಡ್​ ಆದ ನವವಧು..!

  ನವಜೋಡಿ ಧ್ರುವ್​ ಮಹಾಜನ್​-ಸಂಜನಾ ರಿಷಿ

  MORE
  GALLERIES

 • 1012

  ತನ್ನ ಮದುವೆಗೆ ಸಾಂಪ್ರದಾಯಿಕ ಉಡುಗೆ ಬಿಟ್ಟು ಪ್ಯಾಂಟ್​ಸೂಟ್​ ತೊಟ್ಟು ಟ್ರೆಂಡ್​ ಆದ ನವವಧು..!

  ಸಂಜನಾ ರಿಷಿ ಹಾಗೂ ಧ್ರುವ್​ ಮಹಾಜನ್​

  MORE
  GALLERIES

 • 1112

  ತನ್ನ ಮದುವೆಗೆ ಸಾಂಪ್ರದಾಯಿಕ ಉಡುಗೆ ಬಿಟ್ಟು ಪ್ಯಾಂಟ್​ಸೂಟ್​ ತೊಟ್ಟು ಟ್ರೆಂಡ್​ ಆದ ನವವಧು..!

  ನವನಧು ಸಂಜನಾ ರಿಷಿ

  MORE
  GALLERIES

 • 1212

  ತನ್ನ ಮದುವೆಗೆ ಸಾಂಪ್ರದಾಯಿಕ ಉಡುಗೆ ಬಿಟ್ಟು ಪ್ಯಾಂಟ್​ಸೂಟ್​ ತೊಟ್ಟು ಟ್ರೆಂಡ್​ ಆದ ನವವಧು..!

  ವಿನ್ಯಾಸಿತ ಪ್ಯಾಂಟ್​ಸೂಟ್​ನಲ್ಲಿ ಸಂಜನಾ ರಿಷಿ.

  MORE
  GALLERIES