Deoghar Airport: 400 ಕೋಟಿ ವೆಚ್ಚದ ದಿಯೋಘರ್ ವಿಮಾನ ನಿಲ್ದಾಣ ಹೇಗಿದೆ? ಇಲ್ಲಿವೆ ಫೋಟೋಸ್

Deoghar Airport: ದಿಯೋಘರ್ ವಿಮಾನ ನಿಲ್ದಾಣವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದಾರೆ. ಸದ್ಯಕ್ಕೆ ದಿಯೋಘರ್ ವಿಮಾನ ನಿಲ್ದಾಣದಿಂದ ಕೋಲ್ಕತ್ತಾಗೆ ಈ ವಿಮಾನ ನಿಲ್ದಾಣದ ಮೂಲಕ ವಿಮಾನ ಹಾರಾಟ ಆರಂಭವಾಗಲಿದ್ದು, ಕ್ರಮೇಣ ಪ್ರಯಾಣಿಕರಿಗೆ ಇಲ್ಲಿಂದ ಅಂತಾರಾಷ್ಟ್ರೀಯ ಗುಣಮಟ್ಟದ ವಿಮಾನ ಸೇವೆಯ ಲಾಭ ದೊರೆಯಲಿದೆ.

First published: