ಲಾಸ್ ಏಂಜಲೀಸ್‌ನಿಂದ ನ್ಯಾಶ್‌ವಿಲ್ಲೆಗೆ ಹೊರಟಿದ್ದ ಡೆಲ್ಟಾ ಏರ್‌ಲೈನ್ಸ್ ವಿಮಾನದಲ್ಲಿ ಕುಡುಕ ಪ್ರಯಾಣಿಕನೊಬ್ಬ ಪುರುಷ ಸಿಬ್ಬಂದಿಗೆ ಬಲವಂತವಾಗಿ ಚುಂಬಿಸಿದ ಘಟನೆ ವರದಿಯಾಗಿದೆ.
2/ 7
ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಡೇವಿಡ್ ಅಲನ್ ಬರ್ಕ್ ಎಂಬ 61 ವರ್ಷದ ಪ್ರಯಾಣಿಕ ಪುರುಷ ಸಿಬ್ಬಂದಿಯೊಂದಿಗೆ ಕೆಟ್ಟದಾಗಿ ವರ್ತಿಸಿದ್ದು, ಪ್ರಯಾಣದ ವೇಳೆ ಮದ್ಯಪಾನ ಮಾಡಿ ಕ್ಯಾಬಿನ್ ಸಿಬ್ಬಂದಿಯೊಬ್ಬರಿಗೆ ಬಲವಾಂತವಾಗಿ ಚುಂಬಿಸಿದ್ದಾನೆ.
3/ 7
ಏಪ್ರಿಲ್ 10 ರಂದು ಈ ಘಟನೆ ನಡೆದಿದ್ದು, ಆತ ವಿಮಾನದಲ್ಲಿ ಗಲಾಟೆಯೂ ಮಾಡಿದ್ದರಿಂದ ಡೆಲ್ಟಾ ಏರ್‌ಲೈನ್ಸ್ ವಿಮಾನ ನ್ಯೂ ಮೆಕ್ಸಿಕೋದ ಅಲ್ಬುಕರ್ಕ್‌ನಲ್ಲಿ ತುರ್ತು ಭೂಸ್ಪರ್ಶ ಮಾಡಿದೆ.
4/ 7
ಆರೋಪಿ ಡೇವಿಡ್ ಅಲನ್ ಬರ್ಕ್ ಪ್ರಥಮ ದರ್ಜೆಯ ಪ್ರಯಾಣಿಕನಾಗಿದ್ದರಿಂದ ಪ್ರಯಾಣದ ವೇಳೆ ಮದ್ಯ ಸೇವಿಸಲು ಅನುಮತಿ ನೀಡಲಾಗಿತ್ತು. ಆದರೆ, ವಿಪರೀತ ಕುಡಿಡಿದ್ದರಿಂದ ಆತನಿಗೆ ಮದ್ಯ ನೀಡಿಲ್ಲ. ಇದರಿಂದ ಕುಪಿತಗೊಂಡ ಆತ ವಿಮಾನ ಸಿಬ್ಬಂದಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆ ಎಂದು ತಿಳಿದು ಬಂದಿದೆ.
5/ 7
ಚುಂಬನಕ್ಕೂ ಮುನ್ನ ಪುರುಷ ಸಿಬ್ಬಂದಿಯನ್ನು ಹೊಗಳಿದ ಆರೋಪಿ ‘ನೀನು ಬಹಳ ಸುಂದರವಾಗಿ ಇದ್ದೀಯಾ’ ಎಂದು ಹೇಳಿ ತನ್ನತ್ತ ಎಳೆದುಕೊಂಡು ಕುತ್ತಿಗೆಗೆ ಕಿಸ್ ನೀಡಿದ್ದಾನೆ. ವಿಮಾನದ ಸಿಬ್ಬಂದಿ ವಿರೋಧಿಸಿದಾಗ ನಿಂದಿಸಲು ಶುರು ಮಾಡಿದ್ದಾನೆ ಎಂದು ಹೇಳಲಾಗಿದೆ.
6/ 7
ಪ್ರಯಾಣಿಕ ಬರ್ಕ್ ವರ್ತನೆಯನ್ನು ಕಂಡು ಗಾಬರಿಯಾದ ವಿಮಾನ ಸಿಬ್ಬಂದಿ ಡೆಲ್ಟಾ ಏರ್ಲೈನ್ಸ್ ವಿಮಾನದ ಕ್ಯಾಬಿನ್ ಹಿಂಭಾಗದಲ್ಲಿ ಅವಿತುಕೊಂಡಿದ್ದಾರೆ. ಈ ವೇಳೆ ಆರೋಪಿ ಅಲ್ಲಿದ್ದ ಆಹಾರವನ್ನು ಎಸೆದು ರಂಪಾಟ ಮಾಡಿದ್ದಲ್ಲದೇ ಕೆಲವೊಂದು ವಸ್ತುಗಳಿಗೆ ಹಾನಿ ಮಾಡಿದ್ದಾನೆ ಎಂದು ತಿಳಿದು ಬಂದಿದೆ.
7/ 7
ಘಟನೆ ಸಂಬಂಧ ಆರೋಪಿಯ ವಿರುದ್ಧ ಪ್ರಕರಣ ದಾಖಲಾಗಿದ್ದು, ಏಪ್ರಿಲ್ 27 ರಂದು ಹಲ್ಲೆ ಮತ್ತು ಕ್ರಿಮಿನಲ್ ಕಿಡಿಗೇಡಿತನದ ಆರೋಪದ ಮೇಲೆ ನ್ಯಾಯಾಲಯಕ್ಕೆ ಹಾಜರಾಗುವಂತೆ ಅಧಿಕಾರಿಗಳು ತಿಳಿಸಿದ್ದಾರೆ.
First published:
17
Viral News: ವಿಮಾನದಲ್ಲಿ ಪುರುಷ ಸಿಬ್ಬಂದಿಗೆ ಬಲವಂತವಾಗಿ ಚುಂಬಿಸಿದ ಕುಡುಕ ಪ್ರಯಾಣಿಕ!