Parliament: ತುಂಬಿದ ಸಂಸತ್​ನಲ್ಲಿ ಹಸಿ ಬದನೆಕಾಯಿಯನ್ನು ಕಚ್ಚಿ ತೋರಿಸಿದ ಸಂಸದೆ, ಅಯ್ಯೋ ಏಕೆ?

Parliament: ಸಂಸತ್ತಿನಲ್ಲಿ ಬೆಲೆ ಏರಿಕೆ ಬಗ್ಗೆ ಬಿಸಿ ಬಿಸಿ ಚರ್ಚೆ ನಡೆಯಲಿದೆ. ದಿನದಿಂದ ದಿನಕ್ಕೆ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರುತ್ತಿದೆ. ಈ ಹಿನ್ನೆಲೆ ಟಿಎಂಸಿ ಸಂಸದೆ ಮಾಡಿರುವ ಕೆಲಸ ವೈರಲ್ ಆಗಿದೆ.

First published: