Delhi Weather: ದೆಹಲಿಯಲ್ಲಿ ಬಿರುಗಾಳಿ ಸಹಿತ ಮಳೆ, ಆಲಿಕಲ್ಲು ಬಿದ್ದು ವ್ಯಕ್ತಿ ಸಾವು! ಇಲ್ನೋಡಿ ಫೋಟೋಸ್

Delhi Weather: ಉತ್ತರ ದೆಹಲಿ ಪ್ರದೇಶದಲ್ಲಿ ಆಲಿಕಲ್ಲು ಮಳೆಗೆ 65 ವರ್ಷದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. ರಾತ್ರಿ 8 ಗಂಟೆಯವರೆಗೆ ಮರಗಳು ಬೀಳುವ ಕುರಿತು ಒಟ್ಟು 294 ಕರೆಗಳು ಬಂದಿವೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. ಇದೇ ವೇಳೆ ದಾರಿಯಲ್ಲಿ ಬಿದ್ದಿರುವ ಮರಗಳನ್ನು ಕಡಿದು ತೆಗೆಯಲಾಗುತ್ತಿದ್ದು, ಇದರಿಂದ ಸಂಚಾರ ಮತ್ತೆ ಸುಗಮವಾಗಿದೆ.

First published: