Delhi Violence:ದೆಹಲಿಯಲ್ಲಿ ತಾರಕಕ್ಕೇರಿದ ಹಿಂಸಾಚಾರ; ಇಲ್ಲಿವೆ ವಾಸ್ತವ ತೆರೆದಿಡುವ ಚಿತ್ರಗಳು

Delhi Violence: ಸಿಎಎ ಮತ್ತು ಎನ್​ಆರ್​ಸಿ ವಿರೋಧಿಸಿ ದೆಹಲಿಯಲ್ಲಿ ನಡೆಯುತ್ತಿರುವ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ. ಈಶಾನ್ಯ ದೆಹಲಿಯ ಅನೇಕ ಭಾಗಗಳಲ್ಲಿ ಕೋಮು ಗಲಭೆ ಉಂಟಾಗಿ ಈವರೆಗೆ 34 ಮಂದಿ ಸಾವನ್ನಪ್ಪಿದ್ದಾರೆ. 200ಕ್ಕೂ ಹೆಚ್ಚು ಮಂದಿಗೆ ಗಾಯವಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.

First published:

 • 115

  Delhi Violence:ದೆಹಲಿಯಲ್ಲಿ ತಾರಕಕ್ಕೇರಿದ ಹಿಂಸಾಚಾರ; ಇಲ್ಲಿವೆ ವಾಸ್ತವ ತೆರೆದಿಡುವ ಚಿತ್ರಗಳು

  ಈಶಾನ್ಯ ದೆಹಲಿಯ ಶಿವ ವಿಹಾರ್​ ಪ್ರದೇಶದಲ್ಲಿ ಪಾರ್ಕಿಂಗ್ ಮಾಡಲಾಗಿದ್ದ ನೂರಾರು ಕಾರುಗಳಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ.

  MORE
  GALLERIES

 • 215

  Delhi Violence:ದೆಹಲಿಯಲ್ಲಿ ತಾರಕಕ್ಕೇರಿದ ಹಿಂಸಾಚಾರ; ಇಲ್ಲಿವೆ ವಾಸ್ತವ ತೆರೆದಿಡುವ ಚಿತ್ರಗಳು

  ದೆಹಲಿಯ ಭಗೀರತಿ ವಿಹಾರ್ ಪ್ರದೇಶದಲ್ಲಿ ಮನೆಗಳಿಗೆ ಹಾನಿ ಮಾಡಿರುವ ದೃಶ್ಯ.

  MORE
  GALLERIES

 • 315

  Delhi Violence:ದೆಹಲಿಯಲ್ಲಿ ತಾರಕಕ್ಕೇರಿದ ಹಿಂಸಾಚಾರ; ಇಲ್ಲಿವೆ ವಾಸ್ತವ ತೆರೆದಿಡುವ ಚಿತ್ರಗಳು

  ಕೋಮು ಗಲಭೆಯಲ್ಲಿ ಕಿಡಿಗೇಡಿಗಳು ಕಾರಿಗೆ ಬೆಂಕಿ ಹಚ್ಚಿರುವುದು.

  MORE
  GALLERIES

 • 415

  Delhi Violence:ದೆಹಲಿಯಲ್ಲಿ ತಾರಕಕ್ಕೇರಿದ ಹಿಂಸಾಚಾರ; ಇಲ್ಲಿವೆ ವಾಸ್ತವ ತೆರೆದಿಡುವ ಚಿತ್ರಗಳು

  ಶಿವ ವಿಹಾರ್​ನಲ್ಲಿ ಖಾಸಗಿ ಶಾಲೆಯನ್ನು ಧ್ವಂಸ ಮಾಡಿರುವ ದುಷ್ಕರ್ಮಿಗಳು.

  MORE
  GALLERIES

 • 515

  Delhi Violence:ದೆಹಲಿಯಲ್ಲಿ ತಾರಕಕ್ಕೇರಿದ ಹಿಂಸಾಚಾರ; ಇಲ್ಲಿವೆ ವಾಸ್ತವ ತೆರೆದಿಡುವ ಚಿತ್ರಗಳು

  ದೆಹಲಿಯಲ್ಲಿ ನಡೆದ ಗಲಾಟೆ ವೇಳೆ ಕಾರುಗಳಿಗೆ ಬೆಂಕಿ ಹಚ್ಚಿರುವ ಕಿಡಿಗೇಡಿಗಳು.

  MORE
  GALLERIES

 • 615

  Delhi Violence:ದೆಹಲಿಯಲ್ಲಿ ತಾರಕಕ್ಕೇರಿದ ಹಿಂಸಾಚಾರ; ಇಲ್ಲಿವೆ ವಾಸ್ತವ ತೆರೆದಿಡುವ ಚಿತ್ರಗಳು

  ಗಲಭೆ ಪೀಡಿತ ಪ್ರದೇಶಗಳಲ್ಲಿ ಗಸ್ತು ತಿರುಗುತ್ತಿರುವ ಭದ್ರತಾ ಸಿಬ್ಬಂದಿ.

  MORE
  GALLERIES

 • 715

  Delhi Violence:ದೆಹಲಿಯಲ್ಲಿ ತಾರಕಕ್ಕೇರಿದ ಹಿಂಸಾಚಾರ; ಇಲ್ಲಿವೆ ವಾಸ್ತವ ತೆರೆದಿಡುವ ಚಿತ್ರಗಳು

  ಈಶಾನ್ಯ ದೆಹಲಿಯ ಭಗೀರತಿ ವಿಹಾರ್​ ಪ್ರದೇಶದಲ್ಲಿ ಇಟ್ಟಿಗೆ ತೂರಾಟ ನಡೆಸಿರುವ ದೃಶ್ಯ.

  MORE
  GALLERIES

 • 815

  Delhi Violence:ದೆಹಲಿಯಲ್ಲಿ ತಾರಕಕ್ಕೇರಿದ ಹಿಂಸಾಚಾರ; ಇಲ್ಲಿವೆ ವಾಸ್ತವ ತೆರೆದಿಡುವ ಚಿತ್ರಗಳು

  ದೆಹಲಿಯ ಗೋಕುಲ ಪುರಿ ಟೈರ್ ಮಾರ್ಕೆಟ್​ಗೆ ಬೆಂಕಿ ಹಚ್ಚಿರುವ ದುಷ್ಕರ್ಮಿಗಳು.

  MORE
  GALLERIES

 • 915

  Delhi Violence:ದೆಹಲಿಯಲ್ಲಿ ತಾರಕಕ್ಕೇರಿದ ಹಿಂಸಾಚಾರ; ಇಲ್ಲಿವೆ ವಾಸ್ತವ ತೆರೆದಿಡುವ ಚಿತ್ರಗಳು

  ಭಗೀರತಿ ವಿಹಾರ್ ಪ್ರದೇಶದಲ್ಲಿ ಹಾನಿಗೀಡಾಗಿರುವ ಪ್ರದೇಶಗಳನ್ನು ಪರಿಶೀಲಿಸುತ್ತಿರುವ ಭದ್ರತಾ ಸಿಬ್ಬಂದಿ.

  MORE
  GALLERIES

 • 1015

  Delhi Violence:ದೆಹಲಿಯಲ್ಲಿ ತಾರಕಕ್ಕೇರಿದ ಹಿಂಸಾಚಾರ; ಇಲ್ಲಿವೆ ವಾಸ್ತವ ತೆರೆದಿಡುವ ಚಿತ್ರಗಳು

  ನವದೆಹಲಿಯಲ್ಲಿ ಕಲ್ಲು ತೂರಾಟ ನಡೆದಿರುವ ಮತ್ತು ಟ್ರ್ಯಾಕ್ಟರ್​ಗೆ ಬೆಂಕಿ ಹಚ್ಚಿರುವ ದೃಶ್ಯ.

  MORE
  GALLERIES

 • 1115

  Delhi Violence:ದೆಹಲಿಯಲ್ಲಿ ತಾರಕಕ್ಕೇರಿದ ಹಿಂಸಾಚಾರ; ಇಲ್ಲಿವೆ ವಾಸ್ತವ ತೆರೆದಿಡುವ ಚಿತ್ರಗಳು

  ಕಿಡಿಗೇಡಿಗಳು ಟೈರ್​ ಮಾರ್ಕೆಟ್​ಗೆ ಬೆಂಕಿ ಹಚ್ಚಿದ್ದು, ಭದ್ರತಾ ಸಿಬ್ಬಂದಿ ಬೆಂಕಿ ನಂದಿಸುತ್ತಿರುವ ದೃಶ್ಯ.

  MORE
  GALLERIES

 • 1215

  Delhi Violence:ದೆಹಲಿಯಲ್ಲಿ ತಾರಕಕ್ಕೇರಿದ ಹಿಂಸಾಚಾರ; ಇಲ್ಲಿವೆ ವಾಸ್ತವ ತೆರೆದಿಡುವ ಚಿತ್ರಗಳು

  ಸುಟ್ಟು ಕರಕಲಾಗಿರುವ ಕಾರಿನ ಮೇಲೆ ವ್ಯಕ್ತಿಯೊಬ್ಬ ಕಾಲಿಟ್ಟು ನಿಂತಿರುವುದು.

  MORE
  GALLERIES

 • 1315

  Delhi Violence:ದೆಹಲಿಯಲ್ಲಿ ತಾರಕಕ್ಕೇರಿದ ಹಿಂಸಾಚಾರ; ಇಲ್ಲಿವೆ ವಾಸ್ತವ ತೆರೆದಿಡುವ ಚಿತ್ರಗಳು

  ಈಶಾನ್ಯ ದೆಹಲಿಯ ಭಗೀರತಿ ವಿಹಾರ್ ಪ್ರದೇಶದಲ್ಲಿ ಆಸ್ತಿ-ಪಾಸ್ತಿ ಹಾನಿ ಮಾಡಿರುವ ದೃಶ್ಯ.

  MORE
  GALLERIES

 • 1415

  Delhi Violence:ದೆಹಲಿಯಲ್ಲಿ ತಾರಕಕ್ಕೇರಿದ ಹಿಂಸಾಚಾರ; ಇಲ್ಲಿವೆ ವಾಸ್ತವ ತೆರೆದಿಡುವ ಚಿತ್ರಗಳು

  ರಸ್ತೆ ಪಕ್ಕದಲ್ಲಿ ನಿಲ್ಲಿಸಲಾಗಿದ್ದ ಕಾರಿಗೆ ಬೆಂಕಿ ಹಚ್ಚಿರುವ ದುಷ್ಕರ್ಮಿಗಳು.

  MORE
  GALLERIES

 • 1515

  Delhi Violence:ದೆಹಲಿಯಲ್ಲಿ ತಾರಕಕ್ಕೇರಿದ ಹಿಂಸಾಚಾರ; ಇಲ್ಲಿವೆ ವಾಸ್ತವ ತೆರೆದಿಡುವ ಚಿತ್ರಗಳು

  ಟೈರ್​ ಮಾರ್ಕೆಟ್​​ನಲ್ಲಿ ಬೆಂಕಿ ನಂದಿಸಲು ಅಗ್ನಿಶಾಮಕ ವಾಹನ ಧಾವಿಸಿರುವ ದೃಶ್ಯ

  MORE
  GALLERIES