Triple Suicide: ಇಡೀ ಮನೆಯನ್ನು ಸ್ಮೋಕ್ ಚೇಂಬರ್ ಆಗಿ ಪರಿವರ್ತಿಸಿ ತಾಯಿ-ಮಕ್ಕಳ ತ್ರಿವಳಿ ಆತ್ಮಹತ್ಯೆ!

ನವದೆಹಲಿ: 50ರ ಹರೆಯದ ಮಹಿಳೆ ಮತ್ತು ಆಕೆಯ ಇಬ್ಬರು ಪುತ್ರಿಯರು ತಮ್ಮ ದಕ್ಷಿಣ ದೆಹಲಿಯಲ್ಲಿರುವ ಫ್ಲಾಟ್ ಅನ್ನು ವಿಷಕಾರಿ ಅನಿಲದ ಕೋಣೆಯಾಗಿ ಪರಿವರ್ತಿಸಿ ಉಸಿರುಗಟ್ಟಿ ಸಾವನ್ನಪ್ಪಿರುವ ಆಘಾತಕಾರಿ ಘಟನೆ ಪತ್ತೆಯಾಗಿದೆ.

First published: