Primary Schools: ನಾಳೆಯಿಂದ ಪ್ರಾಥಮಿಕ ಶಾಲೆಗಳಿಗೆ ರಜೆ: ವಾಯು ಮಾಲಿನ್ಯ ಹಿನ್ನೆಲೆ ಸಿಎಂ ಘೋಷಣೆ

Delhi Air Pollution: ಪ್ರತಿ ವರ್ಷ ಚಳಿಗಾಲದಲ್ಲಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯು ಮಾಲಿನ್ಯವು ಅಪಾಯಕಾರಿ ಮಟ್ಟವನ್ನು ತಲುಪುತ್ತದೆ. ಅದರಲ್ಲೂ ದೀಪಾವಳಿಯ ನಂತರ ದೆಹಲಿಯ ವಾಯುಪ್ರದೇಶ ಗ್ಯಾಸ್ ಚೇಂಬರ್ ನಂತಾಗುತ್ತದೆ. ಈಗಂತೂ ಅಪಾಯಕಾರಿ ಮಟ್ಟದ ವಾಯುಮಾಲಿನ್ಯವಿದೆ. ಈ ಹಿನ್ನೆಲೆಯಲ್ಲಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ.

First published: